Home ದಾವಣಗೆರೆ ದಾವಣಗೆರೆ ಜಿಲ್ಲೆಯ 18 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಶಾಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
ದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯ 18 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಶಾಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

Share
ದಾವಣಗೆರೆ
Share

ದಾವಣಗೆರೆ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಒಟ್ಟು 18 ಜನ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.

ಚನ್ನಗಿರಿ ತಾಲ್ಲೂಕು ದೋಣಿಹಳ್ಳಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುರೇಶ್ ಎಚ್ ಎಂ, ದಾವಣಗೆರೆ ಉತ್ತರ ವಲಯದ ಶ್ರೀರಂಗನಮಟ್ಟಿ ಉಮಾಪತಿ ಎನ್.ಕೆ ಸ.ಶಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ದಕ್ಷಿಣವಲಯದ ಹಳೇಕೊಳೇನಹಳ್ಳಿಯ ಸ.ಶಿ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರವೀಂದ್ರ.ಸಿ.ಕೆ, ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಸ.ಶಿ. ಕರ್ನಾಟಕ ಪಬ್ಲಿಕ್ ಶಾಲೆಯ ನಾಗರಾಜ.ಸಿ, ಹೊನ್ನಾಳಿ ತಾಲ್ಲೂಕಿನ ಚನ್ನಮಂಬಾಪುರದ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿನ್ನಾನಾಯ್ಕ್, ಜಗಳೂರು ತಾಲ್ಲೂಕಿನ ಜಾಡನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜ್ಯೋತಿ ಕೆ. ಬಿ.

ಆಯ್ಕೆಯಾದ ಶಿಕ್ಷಕರ ಸಂಪೂರ್ಣ ವಿವರ:

ಕಿರಿಯ ಪ್ರಾಥಮಿಕ ಶಾಲಾ ವಿಭಾಗ (06 ಶಿಕ್ಷಕರು):

  • ಚನ್ನಗಿರಿ ತಾಲ್ಲೂಕು: ಸುರೇಶ್ ಎಚ್. ಎಮ್. (ಸ.ಶಿ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೋಣಿಹಳ್ಳಿ)

  • ದಾವಣಗೆರೆ ಉತ್ತರ ವಲಯ: ಉಮಾಪತಿ ಎನ್. ಕೆ. (ಸ.ಶಿ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶ್ರೀರಂಗನಮಟ್ಟಿ)

  • ದಾವಣಗೆರೆ ದಕ್ಷಿಣ ವಲಯ: ರವೀಂದ್ರ ಸಿ. ಕೆ. (ಸ.ಶಿ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳೇಕೊಳೇನಹಳ್ಳಿ)

  • ಹರಿಹರ ತಾಲ್ಲೂಕು: ನಾಗರಾಜ ಸಿ. (ಸ.ಶಿ., ಕರ್ನಾಟಕ ಪಬ್ಲಿಕ್ ಶಾಲೆ, ಭಾನುವಳ್ಳಿ)

  • ಹೊನ್ನಾಳಿ ತಾಲ್ಲೂಕು: ಚಿನ್ನಾನಾಯ್ಕ್ (ಸ.ಶಿ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚನ್ನಮಂಬಾಪುರ)

  • ಜಗಳೂರು ತಾಲ್ಲೂಕು: ಜ್ಯೋತಿ ಕೆ. ಬಿ. (ಸ.ಶಿ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಡನಕಟ್ಟೆ)

ಹಿರಿಯ ಪ್ರಾಥಮಿಕ ಶಾಲಾ ವಿಭಾಗ (06 ಶಿಕ್ಷಕರು):

  • ಚನ್ನಗಿರಿ ತಾಲ್ಲೂಕು: ಮುಂತಾಜ್ ಬಾನು (ಸ.ಶಿ., ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಅಗರಬನ್ನಿಹಟ್ಟಿ)

  • ದಾವಣಗೆರೆ ಉತ್ತರ ವಲಯ: ನಿಂಗಮ್ಮ ಕೆ. ಎಮ್. (ಸ.ಶಿ., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸಾಪುರ)

  • ದಾವಣಗೆರೆ ದಕ್ಷಿಣ ವಲಯ: ಬಿ. ಕೆ. ಹನುಮಂತಪ್ಪ (ಬ.ಮು.ಶಿ., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತರಳುಬಾಳು ನಗರ)

  • ಹರಿಹರ ತಾಲ್ಲೂಕು: ಶ್ರೀ ಕಾಯಕದ ಭೀಮಪ್ಪ (ಸ.ಶಿ., ಶ್ರೀ ಭೀರಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಲೆಬೆನ್ನೂರು)

  • ಹೊನ್ನಾಳಿ ತಾಲ್ಲೂಕು: ಜ್ಯೋತಿ ಜಿ. ಕೆ. (ಸ.ಶಿ., ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುರಹೊನ್ನೆ)

  • ಜಗಳೂರು ತಾಲ್ಲೂಕು: ಅನಿತಾ ಬಿ. (ಸ.ಶಿ., ಸರ್ಕಾರಿ ಪ್ರಾಥಮಿಕ ಶಾಲೆ, ಗಿಡ್ಡನಕಟ್ಟೆ)

ಪ್ರೌಢಶಾಲಾ ವಿಭಾಗ (06 ಶಿಕ್ಷಕರು):

  • ಚನ್ನಗಿರಿ ತಾಲ್ಲೂಕು: ದ್ಯಾಮೇಶ್ ಕುಮಾರ ಜಿ. ಡಿ., ಗಣಿತ ಶಿಕ್ಷಕರು (ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ, ಸಂತೇಬೆನ್ನೂರು)

  • ದಾವಣಗೆರೆ ಉತ್ತರ ವಲಯ: ನಿರ್ಮಲಾ ತಂಬ್ರಹಳ್ಳಿ (ಸ.ಶಿ., ಸರ್ಕಾರಿ ಪ್ರೌಢಶಾಲೆ, ಹುಲಿಕಟ್ಟಿ)

  • ದಾವಣಗೆರೆ ದಕ್ಷಿಣ ವಲಯ: ಸುರೇಶ ಸಿ. ಎಮ್. (ಸ.ಶಿ., ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆ)

  • ಹರಿಹರ ತಾಲ್ಲೂಕು: ಸೈಯದಾ ಕೌಸರ್ ತಸ್ನಿಮ್ (ಸ.ಶಿ., ಸರ್ಕಾರಿ ಉರ್ದು ಪ್ರೌಢಶಾಲೆ, ಮಲೆಬೆನ್ನೂರು)

  • ಹೊನ್ನಾಳಿ ತಾಲ್ಲೂಕು: ಸಂತೋಷ ಎಂ. ಹೆಚ್. (ಸ.ಶಿ., ಕೆ.ಪಿ.ಎಸ್., ಸಾಸ್ವೆಹಳ್ಳಿ)

  • ಜಗಳೂರು ತಾಲ್ಲೂಕು: ಕುಮಾರಸ್ವಾಮಿ ಪಿ. ಟಿ. (ಸ.ಶಿ., ಸರ್ಕಾರಿ ಪ್ರೌಢಶಾಲೆ, ದೊಡ್ಡಬೊಮ್ಮನಹಳ್ಳಿ)

ಚನ್ನಗಿರಿ ತಾಲ್ಲೂಕಿನ ಅಗರಬನ್ನಿಹಟ್ಟಿ ಸ.ಶಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಂತಾಜ್ ಬಾನು, ದಾವಣಗೆರೆ ಉತ್ತರ ವಲಯದ ಬಸಾಪುರ ಸ.ಶಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಂಗಮ್ಮ ಕೆ.ಎಂ, ದಾವಣಗೆರೆ ದಕ್ಷಿಣ ವಲಯದ ತರಳುಬಾಳು ನಗರ ಬ.ಮು.ಶಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಕೆ ಹನುಮಂತಪ್ಪ, ಹರಿಹರ ತಾಲ್ಲೂಕು ಮಲೆಬೆನ್ನೂರು ಸ.ಶಿ ಶ್ರೀ ಭೀರಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಕಾಯಕದ ಭೀಮಪ್ಪ, ಹೊನ್ನಾಳಿ ತಾಲ್ಲೂಕಿನ ಸುರಹೊನ್ನೆಯ ಸ.ಶಿ.ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜ್ಯೋತಿ.ಜಿ.ಕೆ, ಜಗಳೂರು ತಾಲ್ಲೂಕಿನ ಗಿಡ್ಡನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಅನಿತಾ.ಬಿ

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಕೆ.ಪಿ.ಎಸ್ (ಪ್ರೌಢಶಾಲಾ ವಿಭಾಗ) ದ್ಯಾಮೇಶ್ ಕುಮಾರ ಜಿ.ಡಿ ಗಣಿತ ಶಿಕ್ಷಕರು, ದಾವಣಗೆರೆ ಉತ್ತರ ವಲಯ ಹುಲಿಕಟ್ಟಿಯ ಸ.ಶಿ ಸರ್ಕಾರಿ ಪ್ರೌಢಶಾಲೆ, ನಿರ್ಮಲಾ ತಂಬ್ರಹಳ್ಳಿ, ದಾವಣಗೆರೆ ದಕ್ಷಿಣ ವಲಯ ಸ.ಶಿ. ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಯ ಸುರೇಶ ಸಿ ಎಮ್, ಹರಿಹರ ತಾಲ್ಲೂಕು ಮಲೆಬೆನ್ನೂರು, ಸ.ಶಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸೈಯದಾ ಕೌಸರ್ ತಸ್ನಿಮ್, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿಯ ಸ.ಶಿ ಕೆ.ಪಿ.ಎಸ್ ಸಂತೋಷ ಎಂ.ಹೆಚ್, ಜಗಳೂರು ತಾಲ್ಲೂಕು ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕುಮಾರಸ್ವಾಮಿ ಪಿ.ಟಿ ಇವರಿಗೆ ಅತ್ಯುತ್ತಮ ಶಿಕ್ಷಕ ಪುರಸ್ಕøತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

 

Share

Leave a comment

Leave a Reply

Your email address will not be published. Required fields are marked *