ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬೆವಿಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇ.ಎಸ್.ಐ ಹಾಸ್ಪೀಟಲ್ ಸುತ್ತಮುತ್ತ, ರಾಷ್ಟ್ರೋತ್ತಾನ ಶಾಲೆ, ದುರ್ಗಾಂಭಿಕಾ ದೇವಸ್ಥಾನ, ನಿಟ್ಟುವಳ್ಳಿ ಬಡಾವಣೆ, ಚಕ್ಕಿನಹಳ್ಳಿ ಬಡಾವಣೆ, ಸೈಯದ್ ಪೀರ್ ಬಡಾವಣೆ, ಮೌನೇಶ್ವರ ಬಡಾವಣೆ, ಮಂಜುನಾಥ ಲೇಔಟ್, ಸರಸ್ವತಿ ಬಡಾವಣೆ ಬೆಸ್ಕಾಂ ಆಫೀಸ್, ದುರ್ಗಾಂಬಿಕಾ ಶಾಲೆ, ಎಚ್‌ಆರ್ ಬಿ ಲೇಔಟ್, ಶಿವಕುಮಾರ ಸ್ವಾಮಿ ಬಡಾವಣೆ, ಸೇಂಟ್‌ಜಾನ್ ಸ್ಕೂಲ್ ರೋಡ್, ಮಾಗನೂರು ಬಸಪ್ಪ ಪೆಟ್ರೂಲ್ ಬಂಕ್ ಹಾಗೂ ಸುತ್ತಮುತ್ತಲಿನ
ಪ್ರದೇಶಗಳು.
ಹೆಚ್.ಕೆ.ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಹಾಗೂ ಇ.ಎಸ್.ಐ. ಆಸ್ಪತ್ರೆ, ಕೆ.ಟಿ.ಜೆ ನಗರ ಪೋಲಿಸ್ ಠಾಣೆ, ಕೊರಚರಹಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
- August 13 power disruption
- BESCOM emergency maintenance work
- BESCOM Update Davanagere
- Davanagere electricity outage
- Davanagere Power Cut
- KTJ Nagar power supply
- Nituvalli power cut
- ಆಗಸ್ಟ್ 13 ವಿದ್ಯುತ್ ವ್ಯತ್ಯಯ
- ಕೆಟಿಜೆ ನಗರ
- ದಾವಣಗೆರೆ ವಿದ್ಯುತ್ ವ್ಯತ್ಯಯ
- ದಾವಣಗೆರೆ ಸುದ್ದಿ
- ನಿಟ್ಟುವಳ್ಳಿ ವಿದ್ಯುತ್ ವ್ಯತ್ಯಯ
- ಬೆಸ್ಕಾಂ ತುರ್ತು ಕಾಮಗಾರಿ
- ಬೆಸ್ಕಾಂ ಪ್ರಕಟಣೆ
- ವಿದ್ಯುತ್ ಪೂರೈಕೆ ಸ್ಥಗಿತ





Leave a comment