ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ

ತರಕಾರಿ,ಕಾಳುಮೆಣಸು ಸೇರಿದಂತೆ ವಿವಿಧ ಘಟಕಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ

ತರಕಾರಿ,ಕಾಳುಮೆಣಸು ಸೇರಿದಂತೆ ವಿವಿಧ ಘಟಕಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ

(Applications) 2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬೆಳೆಗಳ ವಿಸ್ತರಣೆ ಘಟಕದಡಿಯಲ್ಲಿ ಸಹಾಯಧನ ನೀಡುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?...

ರೈತರಿಗೆ ಗುಡ್ ನ್ಯೂಸ್ : ಅಡಿಕೆ ಬೆಳೆಗೆ ಹವಾಮಾನ ಆಧಾರಿತ ವಿಮೆ ಯೋಜನೆ ಜಾರಿ

ರೈತರಿಗೆ ಗುಡ್ ನ್ಯೂಸ್ : ಅಡಿಕೆ ಬೆಳೆಗೆ ಹವಾಮಾನ ಆಧಾರಿತ ವಿಮೆ ಯೋಜನೆ ಜಾರಿ

2024-25ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಮರು ವಿನ್ಯಾಸಗೊಳಿಸಿ ಅನುಷ್ಟಾನಗೊಳಿಸಲಾಗಿದೆ....

ADIKE RATE REPORT

Areca nut: ಅಡಿಕೆ ಬೆಳೆಗಾರರಿಗೆ ಮತ್ತೆ ಸಂಕಷ್ಟ… ಅಡಿಕೆ ಧಾರಣೆಯಲ್ಲಿ ಮತ್ತೆ ಇಳಿಕೆ… ಎಷ್ಟಾಗಿದೆ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:09-10-2023 ದಾವಣಗೆರೆ: ಅಡಿಕೆ (Areca nut)ಧಾರಣೆಯು ಮತ್ತೆ ಕುಸಿತ ಕಂಡಿದ್ದು, ಅಡಿಕೆ (Areca nut) ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ದಾವಣಗೆರೆ ಜಿಲ್ಲೆಯ...

ADIKE RATE REPORT

ಅಡಿಕೆ (Areca nut) ಬೆಳೆಗಾರರಿಗೆ ಕಹಿ ಸುದ್ದಿ, ಮತ್ತೆ ಕುಸಿದ ಅಡಿಕೆ ಧಾರಣೆ: ಮತ್ತೆ ಎಷ್ಟು ಕಡಿಮೆ ಆಯ್ತು ಗೊತ್ತಾ…?

  ದಾವಣಗೆರೆ: ದಿನ ಕಳೆದಂತೆ ಅಡಿಕೆ (Areca nut) ಧಾರಣೆ ಇಳಿಮುಖವಾಗುತ್ತಿರುವುದು ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಅಡಿಕೆ (Areca nut) ಬೆಳೆಗಾರರು ಕಳೆದ ನಾಲ್ಕು ತಿಂಗಳ...

ಇಷ್ಟೊಂದು ರೇಟ್ ಕಡಿಮೆಯಾಗಿ ಹೋಯ್ತಾ…? ಹೆಚ್ಚುತ್ತಲೇ ಇದೆ ಆತಂಕ, ಅಡಿಕೆ (Areca nut) ಬೆಳೆಗಾರರ ಮೊಗದಲ್ಲಿ ಮೂಡಿದ್ದ ಮಂದಹಾಸಕ್ಕೇನಾಯ್ತು ಗೊತ್ತಾ…?

ಇಷ್ಟೊಂದು ರೇಟ್ ಕಡಿಮೆಯಾಗಿ ಹೋಯ್ತಾ…? ಹೆಚ್ಚುತ್ತಲೇ ಇದೆ ಆತಂಕ, ಅಡಿಕೆ (Areca nut) ಬೆಳೆಗಾರರ ಮೊಗದಲ್ಲಿ ಮೂಡಿದ್ದ ಮಂದಹಾಸಕ್ಕೇನಾಯ್ತು ಗೊತ್ತಾ…?

SUDDIKSHANA KANNADA NEWS/ DAVANAGERE/ DATE:22-09-2023 ದಾವಣಗೆರೆ: ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತದೆ....

ARECA NUT RATE HIKE

ಕುಸಿಯುತ್ತಿದ್ದ ಅಡಿಕೆ (Areca nut) ಧಾರಣೆ ಏರಿಕೆ: 51 ಸಾವಿರ ಗಡಿ ದಾಟಿದ ಕ್ವಿಂಟಾಲ್ ಅಡಿಕೆ…!

SUDDIKSHANA KANNADA NEWS/ DAVANAGERE/ DATE: 08-09-2023 ದಾವಣಗೆರೆ: ಕಳೆದ ಕೆಲ ವಾರಗಳಿಂದ ಅಡಿಕೆ (Areca nut) ಧಾರಣೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. 48 ಸಾವಿರಕ್ಕೆ ಕುಸಿದಿದ್ದ...

Recent Comments

Welcome Back!

Login to your account below

Retrieve your password

Please enter your username or email address to reset your password.