• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Wednesday, June 11, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

Davanagere: ಖ್ಯಾತ ವಾಗ್ಮಿ, ಆಹಾರ ತಜ್ಞ, ಚಿಂತಕ ಕೆ. ಸಿ. ರಘು ನಿಧನಕ್ಕೆ ಎಐಎಸ್ಇಸಿ ಸಂತಾಪ

Editor by Editor
October 15, 2023
in ದಾವಣಗೆರೆ
0
Davanagere: ಖ್ಯಾತ ವಾಗ್ಮಿ, ಆಹಾರ ತಜ್ಞ, ಚಿಂತಕ ಕೆ. ಸಿ. ರಘು ನಿಧನಕ್ಕೆ ಎಐಎಸ್ಇಸಿ ಸಂತಾಪ

SUDDIKSHANA KANNADA NEWS/ DAVANAGERE/ DATE:15-10-2023

ದಾವಣಗೆರೆ (Davanagere): ಕರ್ನಾಟಕದ ಖ್ಯಾತ ವಾಗ್ಮಿಗಳು, ಆಹಾರ ತಜ್ಞರು, ಚಿಂತಕರಾದ ಶ್ರೀ ಕೆ.ಸಿ.ರಘು ಅವರ ಅಕಾಲಿಕ ನಿಧನಕ್ಕೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC) ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದು, ಅವರ ಕುಟುಂಬದವರಿಗೆ ಸಂತಾಪ ಸೂಚಿಸಿದೆ.

Read Also This Story:

Māyakonda: ಮತ್ತಿ ಗ್ರಾಮದ ಅಸ್ವಚ್ಛತೆಗೆ ಕೆ. ಎಸ್. ಬಸವಂತಪ್ಪ ಕೆಂಡಾಮಂಡಲ: ಅಧಿಕಾರಿಗಳ ಬೆಂಡೆತ್ತಿದ ಶಾಸಕ

 

ರಘು ಅವರು, ಶಿಕ್ಷಣ ಉಳಿಸಿ ಸಮಿತಿಯು ನಡೆಸಿದ ಎನ್.ಇ.ಪಿ.2020 ನೀತಿಯ ವಿರುದ್ಧ, ಪಠ್ಯಪುಸ್ತಕಗಳ ತಿರುಚಿವಿಕೆಯ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗಿದ್ದುದ್ದನ್ನು ನಾವಿಂದು ಭಾವಪೂರ್ವವಾಗಿ ಸ್ಮರಿಸುತ್ತೇವೆ ಎಂದು ಎಐಸಿಇಸಿ ಪ್ರಮುಖರಾದ ನಾಗಜ್ಯೋತಿ ತಿಳಿಸಿದ್ದಾರೆ.

ಕೆ. ಸಿ. ರಘು ಅವರು ಅತಿಥಿ ಶಿಕ್ಷಕರು – ಉಪನ್ಯಾಸಕರ ಸಮಸ್ಯೆಗಳ ಬಗ್ಗೆ, ನಾಲ್ಕು ವರ್ಷದ ಪದವಿಯ ಬಗ್ಗೆ ನಡೆದ ರಾಜ್ಯ ಮಟ್ಟದ ವೆಬಿನಾರ್ ನಲ್ಲಿ ತಮ್ಮ ಅಧ್ಯಯನಶೀಲತೆ ಹಾಗೂ ಮಾತಿನ ಮೊನಚಿನಿಂದ ಕೇಳುಗರಲ್ಲಿ ಸ್ಪೂರ್ತಿಯನ್ನು ತುಂಬಿದ್ದರು. ಅವರ ಅಕಾಲಿಕ ಮರಣ ಆಳವಾದ ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಅವರು ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿ, ಶಿಕ್ಷಣದ ಕೋಮುವಾದಿಕರಣ ಹಾಗೂ ಕಾರ್ಪೊರೇಟ್ ಕರಣ ಮಾಡುವುದರ ವಿರುದ್ದ ಗಟ್ಟಿ ಧ್ವನಿಯಾಗಿದ್ದರು. ವೈಜ್ಞಾನಿಕ, ಧರ್ಮನೀರಪೇಕ್ಷ, ಪ್ರಜಾಸತ್ತಾತ್ಮಕ ಹಾಗೂ ಸಾರ್ವತ್ರಿಕ ಶಿಕ್ಷಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಅವರ ಸಾವು ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Next Post
Bangalore: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ… ಈ ಪ್ರಶ್ನೆಗಳಿಗೆ ಉತ್ತರವಿದೆಯಾ ಸಿದ್ದರಾಮಯ್ಯ…?

Davanagere: ನಾಳೆ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಬಿಜೆಪಿಯಿಂದ ಕೆಇಬಿ ಕಚೇರಿಗೆ ಮುತ್ತಿಗೆ

Leave a Reply Cancel reply

Your email address will not be published. Required fields are marked *

Recent Posts

  • ಪೊಲೀಸರ ಸೋಗಿನಲ್ಲಿ ಮಹಿಳೆಗೆ ಹೆದರಿಸಿ ದರೋಡೆ: 24 ಗಂಟೆಯೊಳಗೆ ಆರೋಪಿಗಳ ಬಂಧಿಸಿದ ಪೊಲೀಸರು…!
  • ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾಗಿ ಕಾರಿಗನೂರು ಗಂಗಾಧರಪ್ಪ, ಉಪಾಧ್ಯಕ್ಷರಾಗಿ ಮಹಾಂತೇಶ್ ಒಣರೊಟ್ಟಿ
  • ಈ ರಾಶಿಯ ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುವುದು, ಯಾವ ರಾಶಿಗೆ ಕೆಡುಕು, ಒಳಿತು?
  • ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷಾ ಕಾರ್ಯಾವಧಿ ವಿಸ್ತರಣೆ
  • ಶ್ವಾನಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ಸ್ಕೂಟಿಯಿಂದ ಬಿದ್ದು ಯುವಕ ಸಾವು..!

Recent Comments

No comments to show.

Archives

  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In