ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ಸ್ಥಳ ನಿಗದಿಪಡಿಸಲಾಗಿದೆ.
ಕೃತಕ ವಿಸರ್ಜನಾ ಹೊಂಡಗಳು
ಬಾತಿ ಕೆರೆ ಹತ್ತಿರ
ಬೈಪಾಸ್ ಚಾನಲ್ ಹತ್ತಿರ
ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ
ಡಿಸಿಎಂ (DCM) ನೀರಿನ ಘಟಕದ ಹಿಂಭಾಗ
ಟ್ರ್ಯಾಕ್ಟರ್ ನಿಲುಗಡೆ ಸ್ಥಳಗಳು (ವಾರ್ಡ್-ವಾರಿ ವಿವರ)
ವಾರ್ಡ್ 6: ಹಗೆದಿಬ್ಬ ವೃತ್ತ (ಗಾಂಧಿನಗರ), ರಾಜಕುಮಾರ ಶಾಲೆ ಹತ್ತಿರ, ಕುರುಬರ ಕೇರಿ, ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ (ಕೊಂಡಜ್ಜಿ ರಸ್ತೆ)
ವಾರ್ಡ್ 7: ಕೋರ್ಟ್ ಹಿಂಭಾಗ (ದೇವರಾಜ ಅರಸ್ ಬಡಾವಣೆ)
ವಾರ್ಡ್ 10: ಶಿವಾಜಿ ವೃತ್ತ, ದುರ್ಗಾಂಬಿಕ ದೇವಸ್ಥಾನದ ಹತ್ತಿರ (ಕುರುಬರ ಕೇರಿ), ಹೊಂಡದ ವೃತ್ತ
ವಾರ್ಡ್ 11: ವೆಂಕಟೇಶ್ವರ ವೃತ್ತ (ಬೇತೂರು ರಸ್ತೆ)
ವಾರ್ಡ್ 14: ವಿಠಲ ಮಂದಿರದ ಹತ್ತಿರ (ಮಹಾರಾಜ ಪೇಟೆ), ಹಾಸಬಾವಿ ವೃತ್ತ (ಚೌಕಿಪೇಟೆ)
ವಾರ್ಡ್ 16: ಪಾರ್ಕ್ ಹತ್ತಿರ, 3ನೇ ಮುಖ್ಯ ರಸ್ತೆ (ವಿನೋಬನಗರ)
ವಾರ್ಡ್ 17: ರಾಮ್ ಆಂಡ್ ಕೋ ಸರ್ಕಲ್ (ಪಿ.ಜಿ. ಬಡಾವಣೆ)
ವಾರ್ಡ್ 18: ಬಸವೇಶ್ವರ ವೃತ್ತ (ಕಾಯಿಪೇಟೆ)
ವಾರ್ಡ್ 20: ಗಣೇಶ ಹೋಟೆಲ್ ಹತ್ತಿರ (ಬಂಬೂ ಬಜಾರ್)
ವಾರ್ಡ್ 23: ಬನ್ನಿಮರದ ಹತ್ತಿರ, ರಿಂಗ್ ರಸ್ತೆ (ಎಸ್.ಎಸ್. ಲೇಔಟ್)
ವಾರ್ಡ್ 24: ಬಕೇಶ್ವರ ಸ್ಕೂಲ್ ಮುಂಭಾಗ (ಎಂ.ಸಿ.ಸಿ ‘ಎ’ ಬ್ಲಾಕ್)
ವಾರ್ಡ್ 25: ಜಯದೇವ ವೃತ್ತ (ಕೆ.ಬಿ. ಬಡಾವಣೆ), ಡಿ.ಸಿ.ಎಂ ಲೇಔಟ್ ಸರ್ಕಲ್ (ಡಿ.ಸಿ.ಎಂ ಲೇಔಟ್)
ವಾರ್ಡ್ 30: ಸರ್ಕಾರಿ ಶಾಲೆ ಹತ್ತಿರ (ಅವರಗೆರೆ)
ವಾರ್ಡ್ 33: ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ (ಸರಸ್ವತಿ ಬಡಾವಣೆ)
ವಾರ್ಡ್ 34: ಸಂಜೀವಿನಿ ಆಂಜನೇಯ ದೇವಸ್ಥಾನ (ಶಿವಕುಮಾರ ಸ್ವಾಮಿ ಬಡಾವಣೆ)
ವಾರ್ಡ್ 35: ದುರ್ಗಾಂಬಿಕ ದೇವಸ್ಥಾನದ ಹತ್ತಿರ (ನಿಟುವಳ್ಳಿ)
ವಾರ್ಡ್ 36: ಹೆಚ್.ಕೆ.ಆರ್. ಸರ್ಕಲ್ (ನಿಟ್ಟುವಳ್ಳಿ)
ವಾರ್ಡ್ 37: ಡಾಂಗೆ ಪಾರ್ಕ್ (ಕೆ.ಟಿ.ಜೆ. ನಗರ)
ವಾರ್ಡ್ 38: ಬಾಪೂಜಿ ಶಾಲೆ ಹತ್ತಿರ (ಕುವೆಂಪು ನಗರ), ಗುಂಡಿ ಮಹಾದೇವಪ್ಪ ಸರ್ಕಲ್ (ಎಂ.ಸಿ.ಸಿ ‘ಎ’ ಬ್ಲಾಕ್)
ವಾರ್ಡ್ 39: ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ (ವಿದ್ಯಾನಗರ)
ವಾರ್ಡ್ 40: ಆಂಜನೇಯ ದೇವಸ್ಥಾನದ ಹತ್ತಿರ (ಆಂಜನೇಯ ಬಡಾವಣೆ), ಬಾಪೂಜಿ ಬ್ಯಾಂಕ್ ಹತ್ತಿರ (ಬಿ.ಐ.ಇ.ಟಿ ರಸ್ತೆ, ಆಂಜನೇಯ ಬಡಾವಣೆ)
ವಾರ್ಡ್ 43: ಶ್ರೀರಾಮ ಮಂದಿರದ ಹತ್ತಿರ (ಶ್ಯಾಮನೂರು)
ವಾರ್ಡ್ 45: ಆರ್.ಟಿ.ಓ ಆಫೀಸ್ ಹತ್ತಿರ (ಕೊಂಡಜ್ಜಿ ರಸ್ತೆ)
ಕೃತಕ ವಿಸರ್ಜನಾ ಹೊಂಡಗಳ ವಿವರ: ಬಾತಿ ಕೆರೆ ಹತ್ತಿರ, ಬೈಪಾಸ್ ಚಾನಲ್ ಹತ್ತಿರ, ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ, ಡಿಸಿಎಂ ನ ನೀರಿನ ಘಟಕದ ಹಿಂಭಾಗದಲ್ಲಿ ವಿಸರ್ಜನೆ ಮಾಡಬೇಕೆಂದು ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.





Leave a comment