ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ಇಂದು ಬೆಳಿಗ್ಗೆ 6 ಗಂಟೆಯ ವೇಳೆಗೆ 176.08 ಅಡಿಗೆ ಏರಿಕೆಯಾಗಿದೆ. ಜಲಾಶಯದಲ್ಲಿ ಪ್ರಸ್ತುತ 60.280 TMC ನೀರು ಸಂಗ್ರಹವಾಗಿದೆ.
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ:
ಗರಿಷ್ಠ ಮಟ್ಟ (FRL): 186.00 ಅಡಿ (2158.00 MSL)
ಒಟ್ಟು ಗರಿಷ್ಠ ಸಾಮರ್ಥ್ಯ: 71.535 TMC
ಇಂದಿನ ನೀರಿನ ಮಟ್ಟ: 176.08 ಅಡಿ (2148.66 MSL)
ಇಂದಿನ ನೀರಿನ ಸಂಗ್ರಹ: 60.280 TMC (ಸಾಮರ್ಥ್ಯದ ಶೇ. 84.26)
ಒಳಹರಿವು ಮತ್ತು ಹೊರಹರಿವು (Cusecs)
ಒಳಹರಿವು (Inflow): 4,628 ಕ್ಯೂಸೆಕ್
ಒಟ್ಟು ಹೊರಹರಿವು (Outflow): 207 ಕ್ಯೂಸೆಕ್
ಬಲದಂಡೆ ನಾಲೆ (RBC): 0 ಕ್ಯೂಸೆಕ್
ಎಡದಂಡೆ ನಾಲೆ (LBC): 0 ಕ್ಯೂಸೆಕ್
ರಿವರ್ ಸ್ಲೂಸ್ (River Sluice): 100 ಕ್ಯೂಸೆಕ್
ಆವಿಯಾಗುವಿಕೆ (Evaporation): 107 ಕ್ಯೂಸೆಕ್
ಕಳೆದ ವರ್ಷದ ಹೋಲಿಕೆ (27.08.2025)
ಕಳೆದ ವರ್ಷದ ಮಟ್ಟ: 184.08 ಅಡಿ
ಕಳೆದ ವರ್ಷದ ಸಂಗ್ರಹ: 69.864 TMC
ಕಳೆದ ವರ್ಷದ ಒಳಹರಿವು: 7,715 ಕ್ಯೂಸೆಕ್
ಕಳೆದ ವರ್ಷದ ಹೊರಹರಿವು: 4,116 ಕ್ಯೂಸೆಕ್
ಭದ್ರಾ ಡ್ಯಾಂ ಭರ್ತಿಯಾಗಲು ಇನ್ನು ಕೇವಲ 9.2 ಅಡಿ ನೀರು ಮಾತ್ರ ಬೇಕು. ನಿನ್ನೆಗೆ ಹೋಲಿಸಿದರೆ ಇಂದು ಭದ್ರಾ ಡ್ಯಾಂ ಒಳಹರಿವಿನಲ್ಲಿ ಕಡಿಮೆಯಾಗಿದೆ. ಒಂದೂವರೆ ಸಾವಿರದಷ್ಟು ಕ್ಯೂಸೆಕ್ ಕಡಿಮೆಯಾಗಿದ್ದು, ಮತ್ತೆ ಮಳೆಯಾದರೆ ಭದ್ರಾ ಜಲಾಶಯ ಈ ವರ್ಷ ಭರ್ತಿಯಾಗಲಿದೆ. ಮಳೆ ಕೈಕೊಟ್ಟರೆ ಡ್ಯಾಂ ಭರ್ತಿಯಾಗುವುದು ಅನುಮಾನ.





Leave a comment