ಬೆಂಗಳೂರು: ಕರ್ನಾಟಕ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ 21 ‘ಸ್ಟೆನೋಗ್ರಾಫರ್ ಗ್ರೇಡ್-III’ (ಶೀಘ್ರಲಿಪಿಗಾರರು) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15, 2026ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು 2ನೇ ಪಿಯುಸಿ (12ನೇ ತರಗತಿ) ಅಥವಾ ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಸಾಮಾನ್ಯ ವರ್ಗ: ₹200
ಪ್ರವರ್ಗ 2A, 2B, 3A, 3B: ₹100
SC / ST / ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳು: ಶುಲ್ಕವಿಲ್ಲ (ಉಚಿತ)
ಅರ್ಜಿ ಸಲ್ಲಿಕೆ ಪ್ರಾರಂಭ: 17 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2026 (ರಾತ್ರಿ 11:59)
ಅಧಿಕೃತ ವೆಬ್‌ಸೈಟ್: bengalururural.dcourts.gov.in
- Apply Online Stenographer Karnataka
- Bangalore Rural District Court Vacancy
- Bengaluru Rural District Court Recruitment 2026
- Court Stenographer Jobs 2026
- Govt Jobs in Bengaluru
- Karnataka Court Recruitment
- Stenographer Grade III Jobs
- ಆನ್‌ಲೈನ್ ಅರ್ಜಿ.
- ಕರ್ನಾಟಕ ಸರ್ಕಾರಿ ಕೆಲಸ
- ಡಿಸ್ಟ್ರಿಕ್ಟ್ ಕೋರ್ಟ್ ಜಾಬ್ಸ್
- ಬೆಂಗಳೂರು ಗ್ರಾಮಾಂತರ ಜಿಲ್ಲಾ ನೇಮಕಾತಿ 2026
- ಬೆರಳಚ್ಚುಗಾರರ ಹುದ್ದೆ
- ಸರ್ಕಾರಿ ಉದ್ಯೋಗ 2026
- ಸ್ಟೆನೋಗ್ರಾಫರ್ ಗ್ರೇಡ್ 3
- ಸ್ಟೆನೋಗ್ರಾಫರ್ ಗ್ರೇಡ್ 3ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
- ಸ್ಟೆನೋಗ್ರಾಫರ್ ಹುದ್ದೆಗಳು





Leave a comment