Home ದಾವಣಗೆರೆ ಬೆಸ್ಕಾಂ ತುರ್ತು ಕಾಮಗಾರಿ: ದಾವಣಗೆರೆಯ ಎಸ್.ಎಸ್ ಲೇಔಟ್, ಎಂ.ಸಿ.ಸಿ ಬ್ಲಾಕ್ ಸೇರಿದಂತೆ ಆ.12ರ ನಾಳೆ ಬೆಳಿಗ್ಗೆ10ರಿಂದ ಸಂಜೆ 5ರವರೆಗೆ ಹಲವೆಡೆ ಪವರ್ ಕಟ್!
ದಾವಣಗೆರೆನವದೆಹಲಿಬೆಂಗಳೂರು

ಬೆಸ್ಕಾಂ ತುರ್ತು ಕಾಮಗಾರಿ: ದಾವಣಗೆರೆಯ ಎಸ್.ಎಸ್ ಲೇಔಟ್, ಎಂ.ಸಿ.ಸಿ ಬ್ಲಾಕ್ ಸೇರಿದಂತೆ ಆ.12ರ ನಾಳೆ ಬೆಳಿಗ್ಗೆ10ರಿಂದ ಸಂಜೆ 5ರವರೆಗೆ ಹಲವೆಡೆ ಪವರ್ ಕಟ್!

Share
ದಾವಣಗೆರೆ
Share

ದಾವಣಗೆರೆ : ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬೆವಿಕಂ ವತಿಯಿಂದ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 12ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ದಾವಣಗೆರೆ: ನಾಳೆ (ಆಗಸ್ಟ್ 12) ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ನಗರದ ವಿದ್ಯುತ್ ವಿತರಣಾ ಕೇಂದ್ರದ ಎಫ್-21 ಶ್ರೀ ಸಾಯಿ ಫೀಡರ್ ವ್ಯಾಪ್ತಿಯಲ್ಲಿ ಬೆಸ್ಕಾಂ (BESCOM) ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:

  • ಎಸ್.ಎಸ್. ಲೇಔಟ್ ‘ಎ’ ಬ್ಲಾಕ್

  • ಅಥಣಿ ಕಾಲೇಜು, ಎಂ.ಬಿ.ಎ ಕಾಲೇಜು ಹಾಗೂ ಬಿ.ಐ.ಇ.ಟಿ ಕಾಲೇಜು ರಸ್ತೆ

  • ಶಾಮನೂರು ರಸ್ತೆ ಹಾಗೂ ಗ್ಲಾಸ್ ಹೌಸ್ ಪ್ರದೇಶ

  • ಕುಂದವಾಡ ಕೆರೆ ರಸ್ತೆ, ಬಸವನಗುಡಿ

  • ಸಿದ್ದವೀರಪ್ಪ ಬಡಾವಣೆ ಹಾಗೂ ಕುವೆಂಪು ನಗರ

  • ಲಕ್ಷ್ಮೀ ಫ್ಲೋರ್ ಮಿಲ್ ಸುತ್ತಮುತ್ತಲಿನ ಪ್ರದೇಶಗಳು

  • ಎಂ.ಸಿ.ಸಿ ‘ಬಿ’ ಬ್ಲಾಕ್

ಆಗಸ್ಟ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:

ಎಫ್-21 ಶ್ರೀ ಸಾಯಿ ಫೀಡರ್ ವ್ಯಾಪ್ತಿಯ  ಎಸ್‍ಎಸ್ ಲೇಔಟ್ ಎ ಬ್ಲಾಕ್, ಅಥಣ ಕಾಲೇಜ್ ಎಂ.ಬಿ.ಎ ಕಾಲೇಜ್, ಶಾಮನೂರು ರಸ್ತೆ, ಗ್ಲಾಸ್ ಹೌಸ್ ಪ್ರದೇಶ, ಕುಂದವಾಡ ಕೆರೆ ರಸ್ತೆ ಬಸವನ ಗುಡಿ, ಸಿದ್ದವೀರಪ್ಪ ಬಡಾವಣೆ, ಲಕ್ಷ್ಮೀ ಪ್ಲೊರ್ ಮಿಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕುವೆಂಪು ನಗರ, ಎಂ.ಸಿ.ಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಎಸ್.ಎಸ್ ಲೇಔಟ್ ಎ ಬ್ಲಾಕ್, ಶಾಮನೂರು ರಸ್ತೆ, ಲಕ್ಷ್ಮೀ ಪ್ಲೊರ್ ಮಿಲ್, ಬಿಐಇಟಿಕಾಲೇಜ್‍ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು ಹಾಗೂ ಗ್ರಾಹಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆ ತಿಳಿಸಿದೆ.

 

Share

Leave a comment

Leave a Reply

Your email address will not be published. Required fields are marked *

Related Articles