ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಸತತ ನಾಲ್ಕನೇ ದಿನವೂ ಮುಂದುವರಿದಿದೆ.
ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ (99.9% ಶುದ್ಧತೆ) ಚಿನ್ನದ ದರ ತೆರಿಗೆ ಸೇರಿ ಪ್ರತಿ 10 ಗ್ರಾಂಗೆ ₹1,54,000 ತಲುಪಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ಫ್ಯೂಚರ್ಸ್ ಮಾರುಕಟ್ಟೆಯಲ್ಲಿಯೂ ಪ್ರತಿ 10 ಗ್ರಾಂ ಚಿನ್ನದ ದರ ₹1,51,985 ರಷ್ಟಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಇಳಿಕೆ ಹಾಗೂ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಪ್ರಮುಖ ನಗರಗಳ ರಿಟೇಲ್ ಚಿನ್ನದ ದರ (ಪ್ರತಿ 10 ಗ್ರಾಂಗೆ):
ಬೆಂಗಳೂರು: 24K: ₹1,49,890 | 22K: ₹1,37,400 | 18K: ₹1,12,420
ದೆಹಲಿ: 24K: ₹1,50,040 | 22K: ₹1,37,550 | 18K: ₹1,12,570
ಮುಂಬೈ/ಕೋಲ್ಕತ್ತಾ: 24K: ₹1,49,890 | 22K: ₹1,37,400 | 18K: ₹1,12,420
ಚೆನ್ನೈ: 24K: ₹1,50,000 | 22K: ₹1,37,500 | 18K: ₹1,15,650
ವಾರಾಂತ್ಯದಲ್ಲಿ ಬುಲಿಯನ್ ಮಾರುಕಟ್ಟೆಗೆ ರಜೆ ಇರುವುದರಿಂದ ಆಗಸ್ಟ್ 8 ಮತ್ತು 9 ರಂದು ಇದೇ ದರ ಮುಂದುವರಿಯಲಿದೆ.
- 18 ಕ್ಯಾರೆಟ್ ಬಂಗಾರ
- 18K Gold Rate
- 22 ಕ್ಯಾರೆಟ್ ಚಿನ್ನ
- 22k Gold Rate Today
- 24 ಕ್ಯಾರೆಟ್ ಚಿನ್ನದ ಬೆಲೆ
- 24k gold price India
- Bangalore Gold Rate
- Bullion market updates.
- Delhi gold price
- Gold Price August 8 2026
- Gold Price Surge
- GOLD RATE TODAY
- MCX Gold Futures
- MCX ಚಿನ್ನದ ದರ
- ಇಂದಿನ ಬಂಗಾರದ ಬೆಲೆ
- ಇಂದಿನ ಬೆಳ್ಳಿ ದರ
- ಚಿನ್ನದ ದರ ಇಂದು
- ಚಿನ್ನದ ಬೆಲೆ ಏರಿಕೆ
- ದೆಹಲಿ ಚಿನ್ನದ ಬೆಲೆ
- ಬೆಂಗಳೂರಿನಲ್ಲಿ ಚಿನ್ನದ ದರ





Leave a comment