ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ಮತ್ತು ಹರಿಹರ ನಗರಸಭೆಯಲ್ಲಿ ನೇರ ಪಾವತಿಯಡಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಗಳಿಗೆ ಭೇಟಿ ನೀಡಬಹುದು:
ದಾವಣಗೆರೆ ಮಹಾನಗರಪಾಲಿಕೆ: davanagerecity.mrc.gov.in
ಹರಿಹರ ನಗರಸಭೆ: hariharcity.mrc.gov.in
ಜಿಲ್ಲಾ ನಗರಾಭಿವೃದ್ಧಿ ಕೋಶ: davanagere.nic.in
ನೇರಪಾವತಿಯಡಿ ಪೌರಕಾರ್ಮಿಕರ ನೇಮಕಾತಿಗೆ ನಿಗದಿಪಡಿಸಿದ ವಯೋಮಿತಿ, ವಿದ್ಯಾರ್ಹತೆ, ಅರ್ಹತೆಗಳು, ನೇಮಕಾತಿ ಷರತ್ತುಗಳು ವಿಶೇಷ ಸೂಚನೆಗಳು ಹಾಗೂ ಇತರೆ ಅಗತ್ಯ ಮಾಹಿತಿಯನ್ನು ಮಹಾನಗರಪಾಲಿಕೆಯ ಅಧಿಕೃತ ವೆಬ್ ಸೈಟ್ http://www.davanegerecity.mrc.gov.in ಹರಿಹರ ನಗರಸಭೆಯ ಅಧಿಕೃತ ವೆಬ್ ಸೈಟ್ http://davanageredude.mrs.gov.in ಹಾಗೂ ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕೃತ ವೆಬ್ ಸೈಟ್//http://www.hariharcity.mic.gov.in ನಲ್ಲಿ ನೋಡಬಹುದೆಂದು ಜಿಲ್ಲಾಧಿಕಾರಿ ಹಾಗೂ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
- Davanagere Govt Jobs
- Davanagere Mahanagara Palike Recruitment
- Davanagere Pourakarmika Recruitment
- Direct Payment Civic Workers
- Harihara Municipal Council Jobs
- Karnataka Pourakarmika Vacancy
- ಕರ್ನಾಟಕ ಸರ್ಕಾರಿ ಉದ್ಯೋಗ news
- ಜಿಲ್ಲಾಧಿಕಾರಿ ಕಚೇರಿ ದಾವಣಗೆರೆ
- ದಾವಣಗೆರೆ ಪೌರಕಾರ್ಮಿಕರ ನೇಮಕಾತಿ
- ದಾವಣಗೆರೆ ಮಹಾನಗರಪಾಲಿಕೆ
- ನೇರ ಪಾವತಿ ಪೌರಕಾರ್ಮಿಕ ಹುದ್ದೆ
- ಹರಿಹರ ನಗರಸಭೆ ಉದ್ಯೋಗ





Leave a comment