Home ದಾವಣಗೆರೆ ದಾವಣಗೆರೆ ಜನರೇ ಗಮನಿಸಿ: ಮಾರ್ಚ್ 22ರ ನಾಳೆ ಈ ಬಡಾವಣೆಗಳಲ್ಲಿ ವಿದ್ಯುತ್ ಇರಲ್ಲ
ದಾವಣಗೆರೆಬೆಂಗಳೂರು

ದಾವಣಗೆರೆ ಜನರೇ ಗಮನಿಸಿ: ಮಾರ್ಚ್ 22ರ ನಾಳೆ ಈ ಬಡಾವಣೆಗಳಲ್ಲಿ ವಿದ್ಯುತ್ ಇರಲ್ಲ

Share
ದಾವಣಗೆರೆ
Share

ದಾವಣಗೆರೆ: 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ಬೆವಿಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇ 22 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಫ್-21 ಶ್ರೀ ಸಾಯಿ ಫೀಡರ್ ಎಸ್ ಎಸ್ ಲೇಔಟ್ ಎ ಬ್ಲಾಕ್, ಅಥಣಿ ಕಾಲೇಜ್ ಎಂ.ಬಿ.ಎ ಕಾಲೇಜ್, ಶಾಮನೂರು ರಸ್ತೆ, ಗ್ಲಾಸ್ ಹೌಸ್ ಪ್ರದೇಶ, ಕುಂದವಾಡ ಕೆರೆ ರಸ್ತೆ ಬಸವನ ಗುಡಿ, ಸಿದ್ದವೀರಪ್ಪ ಬಡಾವಣೆ, ಲಕ್ಷ್ಮೀ ಪ್ಲೊರ್ ಮಿಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಎಫ್-16 ಎಸ್ ನಿಜಲಿಂಗಪ್ಪ ಫೀಡರ್, ನಿಜಲಿಂಗಪ್ಪ ಲೇಔಟ್, ದೇವರಾಜ್ ಅರಸ್ ಲೇಔಟ್ ಎ ಬ್ಲಾಕ್, ವಿನಾಯಕ ರಸ್ತೆ, ಯಲ್ಲಮ್ಮ ನಗರ, ಶಾಂತಿ ನಗರ, ವಿನೋಬ ನಗರ 4ನೇ ಮೇನ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ) ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles