Home ದಾವಣಗೆರೆ ರಾಶಿ ಭವಿಷ್ಯ 06-04-2026: ಯಾರಿಗೆ ಒಲಿಯಲಿದೆ ಅದೃಷ್ಟ? ಯಾರಿಗೆ ತಪ್ಪಲಿದೆ ಸಂಕಷ್ಟ? ಸಂಪೂರ್ಣ ಮಾಹಿತಿ.
ದಾವಣಗೆರೆದಿನ ಭವಿಷ್ಯಬೆಂಗಳೂರು

ರಾಶಿ ಭವಿಷ್ಯ 06-04-2026: ಯಾರಿಗೆ ಒಲಿಯಲಿದೆ ಅದೃಷ್ಟ? ಯಾರಿಗೆ ತಪ್ಪಲಿದೆ ಸಂಕಷ್ಟ? ಸಂಪೂರ್ಣ ಮಾಹಿತಿ.

Share
ರಾಶಿ
Share

ಸೋಮವಾರದ ರಾಶಿ ಭವಿಷ್ಯ
06 ಏಪ್ರಿಲ್ 2026

ಸೂರ್ಯೋದಯ – 6:10 ಬೆ.
ಸೂರ್ಯಾಸ್ತ – 6:26 ಸಂಜೆ

ಶಾಲಿವಾಹನ ಶಕೆ -1948
ಸಂವತ್-2082
ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ,
ಚೈತ್ರ ಮಾಸ,
ವಸಂತ ಋತು,
ತಿಥಿ – ಚೌತಿ 2:12 ಮ.ವರೆಗೆ
ನಂತರ ಪಂಚಮಿ
ನಕ್ಷತ್ರ – ಅನುರಾಧ
ನಂತರ ಜ್ಯೇಷ್ಠ
ಯೋಗ – ಸಿದ್ಧಿ
ಕರಣ – ಬಾಲವ

ರಾಹು ಕಾಲ – 07:30 ದಿಂದ 09:00 ವರೆಗೆ
ಯಮಗಂಡ – 10:30 ದಿಂದ 12:00 ವರೆಗೆ
ಗುಳಿಕ ಕಾಲ – 01:30 ದಿಂದ 03:00 ವರೆಗೆ

ಬ್ರಹ್ಮ ಮುಹೂರ್ತ – 4:34 ಬೆ.ದಿಂದ 5:22 ಬೆ.ವರೆಗೆ
ಅಮೃತ ಕಾಲ – 3:18 ಮ.ದಿಂದ 5:06 ಸಂಜೆ.ವರೆಗೆ
ಅಭಿಜಿತ್ ಮುಹುರ್ತ – 11:54 ಬೆ.ದಿಂದ 12:43 ಮ.ವರೆಗೆ

ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ:

ದೂರ ಸರಿದವರ ಜೊತೆ ಮತ್ತೆ ಸೇರುವ ಬಯಕೆ, ಈ ರಾಶಿಗೆ ಅದೃಷ್ಟದ ಗ್ರಹ ಅಧಿಪತಿ ಆಗಿರುತ್ತಾನೆ, ದುಡ್ಡಿನ ಆದಾಯ ಉತ್ತಮ, ಸಂಬಂಧಿಕರಿಗೆ ಭೇಟಿಯಾಗಲು ಅಥವಾ ಕರ್ತವ್ಯ ನಿಮಿತ್ತ ವಿದೇಶಕ್ಕೆ ಹೊರಡುವಿರಿ,ವಿದೇಶದಲ್ಲಿ ಕೆಲಸ ಸಿಗುವುದು, ಪೂರ್ವಜರ ಆಸ್ತಿ ಪಡೆದು ಸಂತಸದ ದಿನ ಆಚರಣೆ ಮಾಡುವಿರಿ,ಆಸ್ತಿ ವಿವಾದ ಮತ್ತು ನ್ಯಾಯಾಲಯದ ತೀರ್ಪು ನಿಮ್ಮಂತ ಆಗಲಿದೆ,ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ, ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು, ಎಲೆಕ್ಟ್ರಿಕಲ್ ಕೆಲಸ ಹೊಂದಿದವರು ನಿರೀಕ್ಷೆಗೂ ಮೀರಿದ ಸಂಪಾದನೆ,ಭೂ ವ್ಯವಹಾರ ಹೂಡಿಕೆ ಧನ ಲಾಭ, ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರ ನಡೆ-ನುಡಿಯಿಂದ ಮಾತ್ರ ಧನ ಲಾಭ, ಅಧಿಕಾರಿವರ್ಗದವರು ಕೆಲವು ಆತಂಕಗಳು ಎದುರಿಸುವಿರಿ.

ಕುಟುಂಬ ಸದಸ್ಯರಿಗೆ ವಿವಾಹಯೋಗಕ್ಕೆ ವಿಘ್ನಗಳು ಉಂಟಾಗಬಹುದು, ಉಪನ್ಯಾಸಕರಿಗೆ ಈ ವಾರದ ಒಳಗಡೆ ಒಂದು ಸಿಹಿಸುದ್ದಿ, ಮದುವೆ ಆಶಾಭಾವನೆ ಮನದಲ್ಲಿ ಮೂಡಲಿದೆ, ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ಹೃದಯ ಮತ್ತು ಮೂತ್ರ ಸಂಬಂಧಿ ವ್ಯಾಧಿಗಳು ಕಂಡುಬರುತ್ತವೆ, ಗಂಡ-ಹೆಂಡತಿ ಮಧ್ಯೆ ವಾದ-ವಿವಾದಗಳು ಎದುರಾಗುತ್ತವೆ, ಹೋಟೆಲ್ ಮತ್ತು ಸಿದ್ಧ ಉಡುಪು ವ್ಯಾಪಾರದಲ್ಲಿ ಧನಹಾನಿ ಆಗುವ ಸಾಧ್ಯತೆ, ಪ್ರೇಮಿಗಳಲ್ಲಿ ಅನುಮಾನ ಸೃಷ್ಟಿ ಸಾಧ್ಯತೆ, ವಜಾಗೊಂಡ ಮತ್ತು ಅಮಾನತುಗೊಂಡ ಕಾರ್ಮಿಕರು ಮರಳಿ ಮಾತೃ ಇಲಾಖೆಗೆ ಸೇರುವ ಸುವರ್ಣ ಅವಕಾಶ ಸಿಗಲಿದೆ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ:

ದೂರ ಸರಿದವರ ಚಿಂತೆ ಕಾಡಲಿದೆ, ವಿದೇಶದಲ್ಲಿ ನೆಲೆಸಿರುವ ವ್ಯಕ್ತಿ ಜೊತೆ ಮದುವೆ ಸಂಭವ, ಪ್ರೇಮ ವಿವಾಹ ದೃಢವಾಗುತ್ತದೆ,
ಗಣ್ಯ ವ್ಯಕ್ತಿ ಭೇಟಿಯಿಂದ ನಿಮ್ಮ ಕೆಲಸಗಳು ಯಶಸ್ಸು ಕಾಣುವವು, ಹಣಕಾಸು ಸಂಸ್ಥೆಯಲ್ಲಿನ ಉದ್ಯೋಗಿಗಳಿಗೆ ಸಮಸ್ಯೆ ಕಾಡಲಿವೆ, ಇಷ್ಟ ಪಟ್ಟವರು ಗೌಪ್ಯತೆ ಕಾಪಾಡುವುದು ಮುಖ್ಯ, ಮಗಳ ಕುಟುಂಬಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಪ್ರೇಮಿಗಳ ಕುಟುಂಬದಿಂದ ಮದುವೆ ತೀರ್ಮಾನ, ಆರಕ್ಷಕ ವರ್ಗದವರಿಗೆ ಮತ್ತು ಕಾವಲು ಪಡೆಯುವವರಿಗೆ ಶುಭ ಸಂದೇಶ,
ಧನ ಲಾಭವಿದ್ದರೂ ಉಳಿತಾಯದಲ್ಲಿ ಶೂನ್ಯ, ದಿನಗೂಲಿ ನೌಕರರಿಗೆ ಖಾಯಂ ಆಗುವ ಸೂಚನೆ ಕಾಣುತ್ತಿದೆ, ವೃತ್ತಿ ಕ್ಷೇತ್ರದಲ್ಲಿ ಏರುಪೇರು, ದೇಹದಲ್ಲಿ ನಿಶ್ಯಕ್ತಿ ಕಾಡಲಿದೆ, ವಿದೇಶ ಪ್ರಯಾಣ ಅಡಚಣೆ ಕಂಡುಬಂದಿತು, ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ವರ್ಗಾವಣೆ ಅಡಚಣೆ ಸಂಭವ, ಮಕ್ಕಳಿಂದ ಧನ ಸಂಪತ್ತು ನೀಚಕಾರ್ಯಗಳಿಗೆ ಕಳೆದುಕೊಳ್ಳುವರು, ಯತ್ನಿಸಿದ ಉದ್ಯೋಗದಲ್ಲಿ ವಿಘ್ನ, ಕೆಲವರಿಗೆ ವಾಹನ ಅಪಘಾತ ಸಾಧ್ಯತೆ, ಪ್ರೇಮಿಗಳಲ್ಲಿ ಸರಸ ಸಾಮರಸ್ಯ ಹೆಚ್ಚಳ, ಕೆಲವರು ಚರ್ಮದ ಕಾಯಿಲೆ ತೊಂದರೆಯಿಂದ ಸಮಸ್ಯೆ ಎದುರಿಸುವಿರಿ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ:

ಧನ ಲಾಭದ ವಿಷಯದಲ್ಲಿ ವ್ಯತ್ಯಯಗಳು ಕಾಣಲಿವೆ, ದೂರ ಸರಿದವರು ಸಂಧಾನ ಮೂಲಕ ಮತ್ತೆ ಸೇರುವವರು,
ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಆದಾಯ ದ್ವಿಗುಣವಾಗಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಮತ್ತು ವರ್ಗಾವಣೆ ಸಂಭವ, ಬೇರೆ ವ್ಯವಹಾರ ಕಡೆ ಗಮನ ಬೇಡ, ಸದ್ಯಕ್ಕೆ ಮಾಡುವ ವ್ಯವಹಾರ ಮುಂದುವರೆಯಲಿ, ಹಳೆಯ ಸಾಲ ಮರುಪಾವತಿ, ಸ್ನೇಹಿತರಿಂದ ಸಹಾಯ,ಆಯುರ್ವೇದ ಪಂಡಿತರಿಗೆ ಪತ್ನಿ- ಬಂಧು ವರ್ಗದವರಿಂದ ಧನಲಾಭ, ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆ, ವಾಕ್ ಸಮರದಿಂದ ದಂಡ ಕಟ್ಟುವ ಸಂಭವ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಲವು ವಿಧದಿಂದ ಧನಲಾಭ ಕಂಡುಬರಲಿದೆ, ಅಧಿಕಾರಿವರ್ಗದವರು ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಧನಲಾಭ ಬಂದರು ಜಾಗೃತಿ ಅವಶ್ಯಕ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ:

ಕಾರಣವಿಲ್ಲದೆ ನಂಬಿದ ವ್ಯಕ್ತಿ ಏಕಾಏಕಿ ದೂರ ಆಗುವರು, ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ,
ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು,
ನವದಂಪತಿ ಸಂತಸದ ಕ್ಷಣಗಳನ್ನು ತಂದುಕೊಳ್ಳುವ ಪ್ರಯತ್ನ ಮಾಡಿ, ಉನ್ನತ ವ್ಯಾಸಂಗ ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಉದ್ಯೋಗಕ್ಕಾಗಿ ಪ್ರಯತ್ನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ಹಾಲು ಉತ್ಪನ್ನ ಮಾರಾಟಗಾರರಿಗೆ ದಿಡೀರನೆ ಹಾಲು ಕೊಡುವ ಜನರನ್ನು ಕಳೆದುಕೊಳ್ಳುವ ಭೀತಿ, ಸಂಗಾತಿ ಜೊತೆ ಕಿರು ಪ್ರವಾಸ, ಬಂಧುಗಳ ಮುಖಾಂತರ ಸಮಸ್ಯೆ, ಕುಟುಂಬ ಸದಸ್ಯರು ದೂರವಾಗುವ ಸಾಧ್ಯತೆ, ಏಕಾಂಗಿ ಜೀವನ, ಶಿಕ್ಷಕದವರಿಗೆ ಸಿಹಿಸುದ್ದಿ ,ಮಿತ್ರನಿಂದ ಧನಹಾನಿ, ಆತ್ಮೀಯರಿಂದ ಮಾನಹಾನಿ, ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ನಿರಾಸೆ.

ಬಂಧುಗಳಿಂದ ಸಮಾಧಾನ ಸಿಗಲಿದೆ, ವ್ಯಾಪಾರದಲ್ಲಿ ವಿಳಂಬ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ ಸಂಭವ, ಮಕ್ಕಳಿಗೆ ಐಶ್ವರ್ಯ ವೃದ್ಧಿ, ಶುಭ ಕಾರ್ಯದಿಂದ ಸಂತಸ, ಆಸ್ತಿ ಸಂಪಾದನೆ, ಕೆಲವರಿಗೆ ನಿವೃತ್ತಿ ಜೀವನ ಸಂತೋಷ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ:

ದೂರ ಸರಿದವರ ಸವಿನೆನಪು ಕಾಡಲಿದೆ, ಆದಾಯ ಹೆಚ್ಚಿಸಲು ಪ್ರಯತ್ನಿಸುವಿರಿ, ಬರಬೇಕಾದ ಬಾಕಿ ಹಣ ಸಿಗಲಿದೆ, ನಿರೀಕ್ಷಿಸಿದ ಆದಾಯ ಶೀಘ್ರದಲ್ಲಿ ಜಮೆ ಆಗಲಿದೆ, ದಂಪತಿಗಳಿಗೆ ಸಂತಾನ, ಕಾರ್ಖಾನೆ ಮಾಲಕರಿಗೆ ಕುಶಲಕರ್ಮಿಗಳ ಕೊರತೆ ಎದುರಿಸುವಿರಿ, ಮಗನ ಪ್ರಯತ್ನಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಜನಪ್ರತಿನಿಧಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಆತಂಕ,ಕೆಲವರು ನಿವೃತ್ತಿ ಜೀವನ ಜಿಗುಪ್ಸೆ, ತಂದೆ-ಮಗನ ಕಾದಾಟ, ಕೆಲವೊಮ್ಮೆ ಕುಟುಂಬ ಜನರ ವಿರೋಧ ಎದುರಿಸಬೇಕಾದೀತು, ಕಾರ್ಖಾನೆ ಮತ್ತು ಯಂತ್ರ ಉದ್ಯಮಗಳ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟ, ಸಾಲದ ಭಯ ಆತಂಕ ನಿಮ್ಮನ್ನು ಕಾಡಲಿದೆ, ಅಪಘಾತ ಸಂಭವ ಜಾಗೃತಿ ವಹಿಸಿ, ಉದ್ಯೋಗ ಕ್ಷೇತ್ರದಲ್ಲಿ ಅಪಮಾನ ಸಂಭವ, ಪತಿ-ಪತ್ನಿಯರಲ್ಲಿ ಬಿನ್ನಾಭಿಪ್ರಾಯ ಅಧಿಕ, ಕಂಪ್ಯೂಟರ್ ಮತ್ತು ಬಿಡಿಭಾಗ ವ್ಯಾಪಾರಿಗಳಿಗೆ ಮಂದಗತಿಯಲ್ಲಿ ಅನುಕೂಲ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ:

ನಿರುದ್ಯೋಗಿಗಳಿಗೆ ಅಲ್ಲದೆ ಉದ್ಯೋಗಿಗಳಿಗೂ ವಿದೇಶದ ಅವಕಾಶಗಳು ಸಿಗುವವು, ಪಿತ್ರಾರ್ಜಿತ ಆಸ್ತಿ ಬರುತ್ತದೆ,
ದೂರ ಸರಿದವರು ಮತ್ತೆ ಸೇರಲಾರರು, ಕೆಲವರಿಗೆ ಬಹಳ ದಿನದ ನಂತರ ಆಸ್ತಿ ಸಮಸ್ಯೆ ತೆಲೆದೂರಲ್ಲಿದೆ, ವ್ಯಾಪಾರದಲ್ಲಿನ ನಷ್ಟ ಪ್ರಮಾಣ ಅಧಿಕವಾಗಿದ್ದರು ಹೊಸ ಜವಾಬ್ದಾರಿಗಳು ಅರಸಿ ಬರಲಿವೆ, ಆಪ್ತರೊಬ್ಬರ ಹಣಕಾಸು ನೆರವಿನಿಂದ ನಿವೇಶನ ಖರೀದಿ, ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕ ಎದುರಿಸುವಿರಿ.

ವಿದೇಶ ಪ್ರಯಾಣ ಪ್ರಯತ್ನಿಸಿದವರಿಗೆ ಶುಭವಾರ್ತೆ, ಧನಾಗಮನವಿದ್ದರೂ ಉಳಿತಾಯ ಶೂನ್ಯ,ರಿಯಲ್ ಎಸ್ಟೇಟ್ ಉದ್ಯಮದಾರಿಗೆ ಸ್ವಲ್ಪ ಚೇತರಿಕೆ, ಬಂಧುಗಳು ಪುನರ್ಮಿಲನ, ಉದ್ಯೋಗದಲ್ಲಿ ಪ್ರಗತಿಯ ಕಾಲ ಬಂದಿದೆ, ಸಹೋದರರೊಡನೆ ಅನಾವಶ್ಯಕ ವೈಮನಸ್ಸು ,ಮತ್ತೆ ಕುಟುಂಬ ಸೇರುವ ಬಯಕೆ, ಪ್ರೇಮಿಗಳ ಮದುವೆ ಆಸೆ ಭಂಗ ತರಲಿದೆ, ರಾಜಕೀಯದವರಿಗೆ ಕಷ್ಟ-ನಷ್ಟ ಸಮತೋಲನೆ, ಆಸ್ತಿಪಾಸ್ತಿ ಖರೀದಿಯಲ್ಲಿ ಅಡಚಣೆ, ಮಗಳ ಕುಟುಂಬದಲ್ಲಿ ವಿವಾದ ತಕರಾರುಗಳು ತರಲಿದೆ,
ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ. ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ:

ಸ್ನೇಹಿತರ ಸಹಾಯದಿಂದ ದೂರ ಸರಿದವರು ಮತ್ತೆ ಮರಳಿ ಬರುತ್ತಾರೆ, ಸಂಪತ್ತು ಏರಿಕೆ, ನಿಮ್ಮ ಸಂಗಾತಿಯು ಹಣಕಾಸಿನ ವ್ಯವಹಾರಗಳ ಕಡೆ ಗಮನಹರಿಸುವರು, ಜನಸಂಪರ್ಕದಲ್ಲಿನ ಉದ್ಯೋಗಿಗಳಿಗೆ ತೊಂದರೆ, ಪ್ರೇಮಿಗಳಿಗೆ ನಂಬಿಕೆ ವಿಶ್ವಾಸ ಅಧಿಕವಾಗುವುದು, ಸಾಲ ಸೌಲಭ್ಯ ಪಡೆಯುವಿರಿ, ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಗಿಫ್ಟ್ ದೊರೆಯುವುದು, ಸಾಲ ಬಾಧೆಯಿಂದ ಮುಕ್ತಿ,ವಿವಿಧ ಮೂಲಗಳಿಂದ ಧನಲಾಭ, ಖರ್ಚಿನಲ್ಲಿ ಹಿಡಿತ ಇರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಇಷ್ಟಪಟ್ಟಿರುವ ಸ್ಥಾನಕ್ಕೆ ವರ್ಗಾವಣೆ,ಸಂಗಾತಿಗೆ ಒಲವಿನ ಉಡುಗೊರೆ,ಆಸ್ತಿ ಪಾಲುದಾರಿಕೆ ಕುಟುಂಬದ ಹಿರಿಯರ ಉದ್ವೇಗ, ಕುಟುಂಬದ ಸದಸ್ಯರೊಡನೆ ವಿರಸ ಮೂಡಿ ಬರಬಹುದು, ಆಸ್ತಿಪಾಸ್ತಿ ಮಾರಾಟ ಅಡಚಣೆ ಸಂಭವ, ಅತ್ತೆ-ಮಾವನವರೊಡನೆ ಭಿನ್ನಾಭಿಪ್ರಾಯ ಮೂಡಿಬರುವುದು.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ:

ನಿಮ್ಮಿಂದ ದೂರ ಆದವರು ಮತ್ತೆ ಸೇರಲು ಮುಜುಗರ, ಧನ ಆಗಮನ ಉತ್ತಮ, ವ್ಯಾಪಾರದಲ್ಲಿ ಆರ್ಥಿಕ ಏರಿಕೆ, ಶೇರುಗಳಲ್ಲಿ ನಿರೀಕ್ಷೆ ಮೀರಿದ ಧನ ಲಾಭ, ಬಾಕಿ ಹಣ ಪಡೆಯಲಿದ್ದೀರಿ, ಆಸ್ತಿ ಮೌಲ್ಯ ಅಧಿಕ ಆಗುತ್ತದೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಧನ ಲಾಭ, ಕೃಷಿ ಭೂಮಿ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಧನ ಲಾಭ ಪಡೆಯಲಿದ್ದಾರೆ, ಕರಕುಶಲ ವಸ್ತು ತಯಾರಿಕಾ ಘಟಕ ಹೊಂದಿದವರಿಗೆ ಆದಾಯ ಹೆಚ್ಚಳ, ಲೇವಾದೇವಿಯ ಪ್ರಗತಿಯ ಲಕ್ಷಣಗಳು ಹೊಂದಿವೆ, ರಾಜಕಾರಣಿಗಳು ಎದುರಾಗುವ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ, ಭೂ ವ್ಯವಹಾರದಲ್ಲಿ ಲಾಭವಿದೆ, ಸಣ್ಣ ಕೈಗಾರಿಕೆ ಪ್ರಾರಂಭಿಸಲು ಉತ್ತಮ ಸಮಯ.

ಇವರಿಗೆ ಬಂಗಾರದಂತಹ ಹೆಂಡತಿ ಇದ್ದರೂ ಪರ ಸ್ತ್ರೀ ಸಹವಾಸ ಇಷ್ಟಪಡುವವರು, ಶುಭ ಮಂಗಳ ಕಾರ್ಯ ಜರುಗುವ ಸಂಭವ, ವಿದೇಶ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯಗಳು ಕೈಗೂಡಲಿವೆ, ಆಕಸ್ಮಿಕ ಧನ ಸಂಪಾದನೆಯಿಂದ ಸಾಲದ ಋಣ ಮುಕ್ತ, ಪತ್ನಿಯಿಂದ ಸಹಕಾರ ಪ್ರೀತಿ-ವಿಶ್ವಾಸ ಮನಸ್ಸಿಗೆ ಹಿತ ತರಲಿದೆ, ನವವಿವಾಹಿತರಿಗೆ ಸಂತಾನದ ಭಾಗ್ಯ , ಪ್ರಯಾಣದಲ್ಲಿ ಅಪಘಾತ ಭಯ, ಮಕ್ಕಳಿಂದ ನೀಚ ಕಾರ್ಯಗಳಿಂದ ಅವಮಾನ, ಹಿತಶತ್ರುಗಳ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಪತ್ನಿಗೆ ವೈರಾಗ್ಯ ಮನೋಭಾವ, ಕೆಲವರಿಗೆ ಆಕಸ್ಮಿಕ ಧನಲಾಭ, ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ, ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ:

ನಿಮಗೆ ರಾಜಯೋಗ ಧನ ಯೋಗ ಪ್ರಾಪ್ತಿ, ಶ್ರೀಮಂತರ ಜೊತೆ ಮದುವೆ ನೆರವೇರುವುದು, ಉದ್ಯೋಗದಲ್ಲಿ ಉನ್ನತ ಸ್ಥಾನ, ನಿಮಗೆ ಹಲವು ರೀತಿಯ ಮೂಲೆಗಳಿಂದ ಧನಪ್ರಾಪ್ತಿ, ಸರ್ಕಾರಿ ಸವಲತ್ತುಗಳು ಪಡೆಯುವುದರಲ್ಲಿ ಸಫಲ, ಅಭಿರುಚಿ ತಕ್ಕಂತ ಸಂಗಾತಿ ಸಿಗುವಳು, ಅತಿ ಉಷ್ಣದಿಂದ ಆರೋಗ್ಯದಲ್ಲಿ ಏರುಪೇರು, ಹೊಸ ಉದ್ಯಮ ಪ್ರಾರಂಭ ಮಾಡಲು ಆರ್ಥಿಕ ಸಹಾಯ ಸಿಗಲಿದೆ,
ಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವ ಪ್ರೇಯಸಿಯ ಹೃದಯ ಗೆಲುವಿಗೆ ಕಾರಣವಾಗಲಿದೆ, ಹಾಲು ಉತ್ಪನ್ನ ಮಾರಾಟಗಾರರಿಗೆ ಧನ ಲಾಭ, ವಿಮಾ ಸಲಹೆಗಾರರು ಹಾಗೂ ಉದ್ಯೋಗಿಗಳಿಗೆ ಧನ ಲಾಭ.

ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ, ಈಗ ಉದ್ಯೋಗದಲ್ಲಿ ಪ್ರಗತಿಯ ಕಾಲ, ಹಣಕಾಸಿನ ಸಂಸ್ಥೆ ನಡೆಸುತ್ತಿದ್ದಲ್ಲಿ ಆರ್ಥಿಕ ಚೇತರಿಕೆ, ಸಾಲ ಮರುಪಾವತಿಯಲ್ಲಿ ಹೆಚ್ಚಳ, ವೃತ್ತಿರಂಗದಲ್ಲಿ ಪ್ರಮೋಷನ್ ಭಾಗ್ಯ ಇಂದ ಸಂತಸ, ನಿಮ್ಮಿಂದ ದೂರ ಆದವರು ಮರಳಿ ಸೇರಲು ಪ್ರಯತ್ನಿಸುತ್ತಾರೆ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ-ವ್ಯವಹಾರಗಳಲ್ಲಿ ಸಾಕಷ್ಟು ಲಾಭದಾಯಕ ಆದರೆ ಖರ್ಚುವೆಚ್ಚಗಳ ಆತಂಕ, ಭೂಮಿ ವ್ಯವಹಾರ ಮತ್ತು ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಹಾಗೂ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಉತ್ತಮ ಆದಾಯ, ಬೆಳ್ಳಿ ಮತ್ತು ಸುವರ್ಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ:

ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ, ನಿಮ್ಮಿಂದ ದೂರ ಸರಿದವರು ಮರಳಿ ಬರುವರು, ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು, ಪಾಲುದಾರಿಕೆ ವ್ಯವಹಾರದಲ್ಲಿ ಅವಿಶ್ವಾಸದಿಂದ ಮನಸ್ತಾಪ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ, ಸರ್ಕಾರಿ ನೌಕರಿ ನಿಮಗೆ ಸಿಕ್ಕಿದ ಕಾರಣ ಸಹೋದರರಿಗೆ ಸಂತಸ, ಕುಟುಂಬದ ಕಲಹದ ತೀರ್ಪಿಗಾಗಿ ನ್ಯಾಯಾಲಯಕ್ಕೆ ಹೋಗುವುದು ಬೇಡ,ವರ್ಗಾವಣೆಯಾಗಲಿ ಅಥವಾ ಪ್ರಮೋಷನ್ಗಾಗಲಿ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ನೌಕರರಿಗೆ ವಿವಿಧ ಮೂಲಗಳಿಂದ ಧನ ಲಾಭ, ನಿಮ್ಮ ಮಕ್ಕಳ ಸಾಧನೆಯ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ, ತಂತ್ರಜ್ಞಾನ ಉದ್ಯೋಗದಲ್ಲಿ ಸ್ಥಿರತೆ ಭಯ ಕಾಡಲಿದೆ, ಪುಸ್ತಕ, ಬೇಕರಿ, ಕಾಂಡಿಮೆಂಟ್ ಮತ್ತು ಕ್ಯಾಂಟೀನ್ ನಡೆಸುವವರಿಗೆ ಲಾಭವುಂಟು.

ಮನೆ ಬದಲಾಯಿಸುವುದು ಉತ್ತಮ, ಸಂಗಾತಿಯ ಮನಸ್ಸಿನಲ್ಲಿ ಚಂಚಲ, ಇದು ನಿಮಗೆ ಆತಂಕ ವಿಷಯ, ಸರ್ಕಾರಿ ನೌಕರಿ ಈಡೇರುವುದು, ದಾಯಾದಿಗಳಿಂದ ಆಸ್ತಿ ತೊಂದರೆ, ಉದ್ಯೋಗದಲ್ಲಿ ಪ್ರಭಾವಶಾಲಿ ವ್ಯಕ್ತಿಯ ಪ್ರಭಾವ ಬೀರಲಿದೆ, ನಂಬಿಕಸ್ಥರಿಂದ ಧನ ಮತ್ತು ಮಾನ ಹಾನಿ ಸಂಭವ, ಮೀನುಗಾರಿಕೆಯ ವ್ಯಾಪಾರದ ಆದಾಯದಲ್ಲಿ ಚೇತರಿಕೆ, ರಾಜಕಾರಣಿಗಳು ಉನ್ನತ ಮಟ್ಟದ ಯಶಸ್ಸು ಕಾಣುತ್ತಾರೆ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಮತ್ತು ಕಲಾವಿದರು ಲಾಭ ಪಡೆಯುತ್ತಾರೆ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ:

ಉದ್ಯಮದಲ್ಲಿ ವ್ಯಾಪಾರದಲ್ಲಿ ತ್ವರಿತ ಪ್ರಗತಿ, ವೃತ್ತಿ ಕ್ಷೇತ್ರದಲ್ಲಿ ಧನ ಆಗಮನ, ನಿಮಗೆ ಅಪಾರವಾದ ಕೊಡುಗೆಗಳು ಸಿಗುವವು, ವಿದೇಶದಲ್ಲಿರುವ ವ್ಯಕ್ತಿಯ ಜೊತೆ ವಿವಾಹ ನೆರವೇರುವುದು, ಪ್ರೀತಿ ಪ್ರೇಮ ಪ್ರಣಯ ಯಶಸ್ಸು, ಗಂಡ ಹೆಂಡತಿ ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ, ಹೊಸ ಹೊಸ ವ್ಯಾಪಾರ ಪ್ರಾರಂಭದಿಂದ ಏಳಿಗೆ ಪಡೆಯುವಿರಿ, ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವಳು, ಸಗಟು ವ್ಯಾಪಾರಿಗಳಿಗೆ ಬಂಗಾರಪೇಟೆ ವ್ಯಾಪಾರಸ್ಥರಿಗೆ ಹೇರಳ ಲಾಭ, ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜೊತೆ ಕೆಲವು ಉಪಾಯಗಳು ಅಳವಡಿಸಿಕೊಳ್ಳುವುದು ಉತ್ತಮ, ಜೂಜಾಟದ ಯಾವುದೇ ಚಟುವಟಿಕೆ ಮಾಡಬೇಡಿ, ಮರಗೆಲಸ ವ್ಯಾಪಾರಿಗಳಿಗೆ ಉತ್ತಮ ಧನ ಲಾಭ.

ಮಹಿಳಾ ರಾಜಕಾರಣಿಗೆ ಉನ್ನತ ಮಟ್ಟದ ಯಶಸ್ಸು,ರಕ್ಷಣಾ ಇಲಾಖೆಯ ಉದ್ಯೋಗಿಗಳಿಗೆ ಧನಲಾಭ, ಹೈನುಗಾರಿಗೆ ಒಳ್ಳೆಯ ಲಾಭ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ,ಮಂಗಳಕಾರ್ಯ ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದ ಬದಲಾವಣೆ ಮತ್ತು ಬಡ್ತಿ ಸಂಭವ, ದಾಂಪತ್ಯದಲ್ಲಿ ಬಿರುಕು, ಶತ್ರುಗಳಿಂದ ಶಾಂತ ಸಂದೇಶ, ಬಹು ದಿನದಿಂದ ಕಾಡುತ್ತಿದ್ದ ರೋಗದ ಬಾಧೆ ಮುಕ್ತಿ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ:

ನಿಮ್ಮಿಂದ ದೂರ ಹೋದವರು ಮರಳಿ ಬರುವರು, ರಾಜಕಾರಣಿಗಳಿಗೆ ಪದವಿ ಪ್ರಾಪ್ತಿ, ಸೆಲೆಬ್ರಿಟಿಗಳಿಗೆ ಉತ್ತಮ ಅವಕಾಶ, ಶ್ರದ್ಧೆಯಿಂದ ಮಾಡಿರುವ ಉದ್ಯೋಗದಲ್ಲಿ ಬಡ್ತಿ ಸಂಭವ, ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗುತ್ತದೆ, ವಿದೇಶದಲ್ಲಿ ಉದ್ಯೋಗ ದೊರೆಯುವುದು, ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ, ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ, ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು.

ಎಂದಿನಂತೆ ಪ್ರೇಮಿಗಳ ಮನಸ್ಸು ಹೆಚ್ಚು ಉಲ್ಲಾಸದಿಂದ ಶುಭಾರಂಭ, ಹೋಟೆಲ್ ಉದ್ಯಮಿಗಳಿಗೆ ಮತ್ತು ಅಡುಗೆ ವೃತ್ತಿದಾರರಿಗೆ ಲಾಭದಾಯಕ,ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ವರ್ಗಾವಣೆ ಸಾಧ್ಯತೆ, ಪ್ರೇಮಿಗಳ ಮದುವೆಯ ಪ್ರಯತ್ನಕ್ಕೆ ತಾಳ್ಮೆ ಇರಲಿ,ಮೀನುಗಾರರಿಗೆ ಅದೃಷ್ಟದ ದಿನ ಅದರ ಜೊತೆಗೆ ಧನ ಲಾಭ, ಪಾಲುದಾರಿಕೆಯ ವ್ಯಾಪಾರದಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ ಯಶಸ್ಸು,ನೂತನ ವಾಹನ ಖರೀದಿ, ವೈದ್ಯರಿಗೆ ಧನಾಗಮನ,ಪುಸ್ತಕ ವ್ಯಾಪಾರದಲ್ಲಿ ಲಾಭ, ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ, ರಂಗಭೂಮಿ ಕಲಾವಿದರಿಗೆ ಉತ್ತಮ ಅವಕಾಶ, ಮಕ್ಕಳಿಂದ ಸಿಹಿಸುದ್ದಿ, ವ್ಯಾಪಾರಸ್ಥರಿಗೆ ಅನುಕೂಲ,ರಾಜಕಾರಣಿಗಳಿಗೆ ಅನುಕೂಲ, ಗರ್ಭಿಣಿಯರು ಜಾಗ್ರತೆವಹಿಸಿ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಧನಪ್ರಾಪ್ತಿ ಯೋಗ, ನಿವೇಶನ ಖರೀದಿಸುವ ಸಾಧ್ಯತೆ. ಕಂಕಣ ಬಲ ಪ್ರಾಪ್ತಿ.

ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Share

Leave a comment

Leave a Reply

Your email address will not be published. Required fields are marked *