ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಡಿವೋರ್ಸ್‌ ಬಳಿಕ ಕೈ-ಕೈ ಹಿಡಿದು ಸಾಗಿದ ಚಂದನ್‌- ನಿವೇದಿತಾ

On: June 8, 2024 12:21 PM
Follow Us:
---Advertisement---

ಬಿಗ್‌ಬಾಸ್‌ ಮನೆಯಲ್ಲಿ ಪ್ರೀತಿಸಿ ಬಳಿಕ ಅದ್ದೂರಿ ಮದುವೆ ಮಾಡಿಕೊಂಡಿದ್ದ ರಾಪರ್‌ ಗಾಯಕ ಚಂದನ್‌ ಶೆಟ್ಟಿ & ನಟಿ ನಿವೇದಿತಾ ಗೌಡರ ದಾಂಪತ್ಯ ಜೀವನ ವಿಚ್ಛೇದನದ ಮೂಲಕ ಅಧಿಕೃತವಾಗಿ ಅಂತ್ಯಗೊಂಡಿದೆ.

ಈ ಸಂಬಂಧ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಜೂ.7ರಂದು ಇಬ್ಬರೂ ಜತೆಯಾಗಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ಬಂದಿದ್ದರು.

ವಿಶೇಷವೆಂದರೆ, ತಮ್ಮ4ವರ್ಷದ ದಾಂಪತ್ಯಕ್ಕೆ ಇತೀಶ್ರಿ ಹಾಡಿರುವ ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿ ಅವರು ಕೋರ್ಟ್‌ನ ಡಿವೋರ್ಸ್‌ ನಿಯಮಗಳನ್ನು ಮುಗಿಸಿ ವಾಪಾಸ್‌ ಹೋಗಬೇಕಾದರೆ ಕೈ-ಕೈ ಹಿಡಿದುಕೊಂಡು ಸಾಗಿದ್ದರು.

Join WhatsApp

Join Now

Join Telegram

Join Now

Leave a Comment