ಆಪರೇಷನ್ ಸಕ್ಸಸ್ ಪೇಶೆಂಟ್ ಡೆಡ್: ಬೋರ್ ವೆಲ್ ಗೆ ಬಿದ್ದ ಬಾಲಕ ರಕ್ಷಣೆ, ಚಿಕಿತ್ಸೆ ಫಲಿಸದೇ ಸಾವು!
SUDDIKSHANA KANNADA NEWS/ DAVANAGERE/ DATE:29-12-2024 ಗುನಾ: ಮಧ್ಯಪ್ರದೇಶದಲ್ಲಿನ ಗುನಾದಲ್ಲಿ ಬೋರ್ ವೆಲ್ ಗೆ ಬಿದ್ದಿದ್ದ ಬಾಲಕನನ್ನು ಹದಿನಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿತ್ತು. ...