ಪ್ರಿಯಾಂಕಾ ಖರ್ಗೆ ಹೇಳೋದು ಸಿದ್ದಾಂತ ಮಾಡೋದು ದುರಾಚಾರ: ಸಚಿನ್ ಗೆ ನ್ಯಾಯ ಸಿಗೋವರೆಗೆ ಹೋರಾಟ ನಿಲ್ಲದು – ಬಿ. ವೈ. ವಿಜಯೇಂದ್ರ ಗುಡುಗು!
SUDDIKSHANA KANNADA NEWS/ DAVANAGERE/ DATE:29-12-2024 ಕಲಬುರಗಿ: ಸಚಿವ ಪ್ರಿಯಾಂಕಾ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಬೀದರ್ ನ ...