ಸಿರಿಗೆರೆ ಶ್ರೀ ಅಂಕಣ – ತರಳಬಾಳು ವಾಣಿ: ಶಾಂತಿವನದಿಂದ ಬೃಂದಾವನಕ್ಕೆ
ಜನಸಾಮಾನ್ಯರು ರೈಲುಬಸ್ಸುಗಳಲ್ಲಿ ಪ್ರಯಾಣಿಸುವುದಕ್ಕೂ ಸ್ಥಾನಮಾನವುಳ್ಳವರು ವಿಮಾನದಲ್ಲಿ ಪ್ರಯಾಣಿಸುವುದಕ್ಕೂ ಒಂದು ಪ್ರಮುಖವಾದ ವ್ಯತ್ಯಾಸವಿದೆ. ಜನಸಾಮಾನ್ಯರು ಪ್ರಯಾಣದ ಅವಧಿಯಲ್ಲಿ ಪಕ್ಕದಲ್ಲಿ ಕುಳಿತವರನ್ನು ಯಾವುದೇ ಬಿಗುಮಾನವಿಲ್ಲದೆ ಮಾತನಾಡಿಸುತ್ತಾರೆ. ಔಪಚಾರಿಕವಾಗಿ ಆರಂಭವಾದ ಅವರ ...