ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಎಲ್ಲಾ ಮೂಲೆಗಳಿಂದ ಒಳಸಂಚುಗಾರರೆ ಹೆಚ್ಚು, ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ
SUDDIKSHANA KANNADA NEWS/ DAVANAGERE/ DATE:31-12-2024 ಮಂಗಳವಾರ- ರಾಶಿ ಭವಿಷ್ಯ ಡಿಸೆಂಬರ್-31,2024 ಸೂರ್ಯೋದಯ: 06:50, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ...