“ಜಾಮೀನು ಪಡೆಯಲು ನಿಕಿತಾ ನಿಂಘಾನಿಯಾ ಮಗು ಸಾಧನವಾಗಿ ಬಳಸಬೇಡಿ”: ಟೆಕ್ಕಿ ಅತುಲ್ ಸುಭಾಷ್ ಪರ ವಕೀಲರ ವಾದ!
SUDDIKSHANA KANNADA NEWS/ DAVANAGERE/ DATE:31-12-2024 ಬೆಂಗಳೂರು: ಜಾಮೀನು ಪಡೆಯಲು ಹೆಂಡತಿ ಮಗುವನ್ನು ಸಾಧನವಾಗಿ ಬಳಸಬಾರದು. ಅತುಲ್ ಸುಭಾಷ್ ಅವರ ವಕೀಲರು ಆರೋಪಿ ನಿಕಿತಾ ಸಿಂಘಾನಿಯಾ ಅವರ ...