Upendra: ರಿಯಲ್ ಸ್ಟಾರ್ ಉಪೇಂದ್ರ ಗಾದೆ ಮಾತು ಆಡಿ ವಿವಾದ ಮೇಲೆಳೆದುಕೊಂಡುಬಿಟ್ಟರಾ…? ಅಟ್ರಾಸಿಟಿ ಕೇಸ್ ದಾಖಲು: ದಲಿತ ಸಂಘಟನೆಗಳ ರೋಷಾವೇಶ
SUDDIKSHANA KANNADA NEWS/ DAVANAGERE/ DATE:13-08-2023 ಬೆಂಗಳೂರು: ರಿಯಲ್ ಸ್ಟಾರ್, ನಟ, ನಿರ್ದೇಶಕ ಉಪೇಂದ್ರ (Upendra) ಕೆಲವೊಮ್ಮೆ ಏನು ಮಾತನಾಡಿದರೂ ವಿವಾದ ಆಗಿಬಿಡುತ್ತೆ. ಉಪೇಂದ್ರ ಅವರು ನಿರ್ದೇಶನಕ್ಕೆ ಕೈ ...