Traffic police: ನಿಮ್ಗೆ ಕೊಟ್ಟಿರುವ ಸಮಯದಲ್ಲಿ ಸಂಚರಿಸಿ: ಭಾರೀ ಟಿಪ್ಪರ್, ಲಾರಿಗಳಿಗೆ ಯಾಕಿಲ್ಲ ಪ್ರವೇಶ, ಟ್ರಾಫಿಕ್ ಪೊಲೀಸರು ಕೊಟ್ಟ ಸೂಚನೆಯೇನು..?
SUDDIKSHANA KANNADA NEWS/ DAVANAGERE/ DATE:23-07-2023 ದಾವಣಗೆರೆ: ಸಂಚಾರಿ ಪೊಲೀಸ್ (Traffic police) ನಿರೀಕ್ಷಕರ ಕಚೇರಿಯಲ್ಲಿ ಟಿಪ್ಪರ್ ಲಾರಿ ಮಾಲೀಕರೊಂದಿಗೆ ಸಭೆ ನಡೆಸಲಾಯಿತು. ದಾವಣಗೆರೆ ನಗರದಲ್ಲಿ ಟಿಪ್ಪರ್ ಲಾರಿಗಳು ...