Sulekere Story-ಶುಭ್ರ ಮನಸ್ಸಿನ ವೇಶ್ಯೆ ಪ್ರತೀಕ ಈ ಕೆರೆ: ಏಷ್ಯಾ ಖಂಡದ ಎರಡನೇ ದೊಡ್ಡದಾದ ಇದರ ಹೆಸರು ಬದಲಿಸದಿರಲು ಆಗಿನ ಸಿಎಂ ಕೊಟ್ಟ ಕಾರಣ ಏನು..? ಇಂಟ್ರೆಸ್ಟಿಂಗ್ ಸ್ಟೋರಿ
SUDDIKSHANA KANNADA NEWS/ DAVANAGERE/ DATE:27-05-2023 ದಾವಣಗೆರೆ: Sulekere Story-ರಾಷ್ಟ್ರಮಟ್ಟದಲ್ಲಿ ಚನ್ನಗಿರಿ ಫೇಮಸ್. ಯಾಕೆಂದರೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಜೈಲು ಸೇರಿದ್ದ ...