School: ಸರ್ಕಾರಿ ಶಾಲೆಯ ಬಡಮಕ್ಕಳಿಗೆ ನೆರವಾದ ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್: 230 ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾದರಿ ಕಾರ್ಯ
SUDDIKSHANA KANNADA NEWS/ DAVANAGERE/ DATE:17-08-2023 ದಾವಣಗೆರೆ: ಸರ್ಕಾರಿ ಶಾಲೆ(School)ಯಲ್ಲಿ ಓದುವ ಮಕ್ಕಳು ಅಷ್ಟೇನೂ ಸಿರಿವಂತರಲ್ಲ. ಅಲ್ಲಿ ಬಡ ವಿದ್ಯಾರ್ಥಿಗಳು ಬರುತ್ತಾರೆ. ಅಂಥವರಿಗೆ ನೆರವಿಗೆ ನಿಂತಿದೆ ಭಗತ್ ಸಿಂಗ್ ...