Regional Transport Office:26 ಬೈಕ್ ಗಳ ವಶ: ಆರ್ ಟಿಒ ಕಚೇರಿಯ ನಾಲ್ವರು ಸಹಾಯಕ ಸಿಬ್ಬಂದಿ ಸೇರಿ ಐವರ ಬಂಧಿಸಿದ್ಯಾಕೆ…?
SUDDIKSHANA KANNADA NEWS/ DAVANAGERE/ DATE:01-08-2023 ದಾವಣಗೆರೆ: ಬೈಕ್ ಕಳವು ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಾಗ ವಿವಿಧೆಡೆ ಕಳ್ಳತನ ಮಾಡಿದ್ದ 26 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ...