ಕೇಂದ್ರೀಯ ಬ್ಯಾಂಕ್ ಗೆ ತಲೆನೋವು ತಂದ ಚಿಲ್ಲರೆ ಹಣದುಬ್ಬರ ಇಳಿಕೆ: ರಿಯಲ್ ಎಸ್ಟೇಟ್ (Real estate) ಮೇಲೆ ಪರಿಣಾಮ ಬೀರುವುದು ಹೇಗೆ…?
SUDDIKSHANA KANNADA NEWS/ DAVANAGERE/ DATE:12-09-2023 ನವದೆಹಲಿ: ಜುಲೈಗೆ ಹೋಲಿಸಿದರೆ ಆಗಸ್ಟ್ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6.83 ಕ್ಕೆ ಇಳಿದಿದೆ. ಇದು ಪಾಲಿಸಿ ದರವನ್ನು ಹೆಚ್ಚಿಸದೇ ಇರಲು ...