Nut Destroy: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ್ವು 800ಕ್ಕೂ ಹೆಚ್ಚು ಅಡಿಕೆ ಗಿಡಗಳು: ಸ್ಥಳಕ್ಕೆ ಭೇಟಿ ಕೊಟ್ಟ ಡಿಸಿ ಹೇಳಿದ್ದೇನು..?
SUDDIKSHANA KANNADA NEWS/ DAVANAGERE/ DATE:06-08-2023 ದಾವಣಗೆರೆ: ತಾಲ್ಲೂಕಿನ ಮುದಹದಡಿ ಗ್ರಾಮದ ದರಿಯಪ್ಪರ ಬೀರಪ್ಪ ಎಂಬ ರೈತನ ಒಂದೂವರೆ ಎಕರೆ ಜಮೀನಿನಲ್ಲಿ 3 ವರ್ಷದ ಸುಮಾರು 800 ...