ಅಡಿಕೆ (Nut)ಗೆ ಬರುತ್ತಿದೆ ಚಿನ್ನದ ಬೆಲೆ: ಕಾಪಾಡಿಕೊಳ್ಳುವುದೇ ಬೆಳೆಗಾರರಿಗೆ ಸವಾಲು, ಕಣ್ಗಾವಲಿನ ನಡುವೆಯೂ ಕಳ್ಳರ ಕೈಚಳಕ…!
SUDDIKSHANA KANNADA NEWS/ DAVANAGERE/ DATE:28-12-2023 ದಾವಣಗೆರೆ: ಅಡಿಕೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಮತ್ತೆ ಕಳ್ಳತನ ಶುರುವಾಗಿದೆ. ಚನ್ನಗಿರಿ ಸೇರಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಅಡಿಕೆಗೆ ಬಂಪರ್ ...