Medical Student: ಕೆಸರು ಕ್ರೀಡೆ ಕಲರವ: ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳ ಸಂಭ್ರಮವೋ.. ಸಂಭ್ರಮ…
SUDDIKSHANA KANNADA NEWS/ DAVANAGERE/ DATE:15-07-2023 ದಾವಣಗೆರೆ: ಅವರೆಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು (Medical Student). ಮೆಟ್ರೋಪಾಲಿಟಿನ್ ಸಿಟಿಯಿಂದ ಬಂದವರು. ಎಷ್ಟೋ ಮಂದಿ ಕೆಸರಿಗೆ ಇಳಿದಿದ್ದೇ ಗೊತ್ತಿಲ್ಲ. ಯಾಕೆಂದರೆ ...