ಮಾಯಕೊಂಡ ಕ್ಷೇತ್ರದ ಜನರಿಗೆ ಗುಡ್ ನ್ಯೂಸ್: 750 ಮನೆ ಮಂಜೂರು, ಯಾವ್ಯಾವ ಗ್ರಾಮಕ್ಕೆ ಎಷ್ಟು..?
SUDDIKSHANA KANNADA NEWS/ DAVANAGERE/ DATE:31-01-2025 ದಾವಣಗೆರೆ: ಮಾಯಕೊಂಡ (Mayakonda) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿಗೆ 506, ಚನ್ನಗಿರಿ ತಾಲೂಕಿಗೆ 244 ಸೇರಿ ಕ್ಷೇತ್ರಕ್ಕೆ ಒಟ್ಟು ...