ನಮ್ಮ ಗುಂಪು ಒಡೆಯಲು, ವಿಚಲಿತರನ್ನಾಗಿಸಲು ಪ್ರಯತ್ನ, ಅನ್ಯಾಯ, ದೌರ್ಜನ್ಯ ಆಗಬಾರದೆಂಬ ಕಾರಣಕ್ಕೆ ಒಟ್ಟಾಗಿದ್ದೇವೆ: ಮಾಡಾಳ್ ಮಲ್ಲಿಕಾರ್ಜುನ್
SUDDIKSHANA KANNADA NEWS/ DAVANAGERE/ DATE:19-03-2024 ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ವಿಚಾರ ಸಂಬಂಧ ಭಿನ್ನ ಅಭಿಪ್ರಾಯ ಇದೆ. ಬಿಜೆಪಿ ಕಟ್ಟಿ ಬೆಳೆಸಿದ ...