ಉಪನ್ಯಾಸಕಿ ಮನೆಗೆ ಕನ್ನ: ಪ್ರಕರಣ ದಾಖಲಾಗಿ 48 ಗಂಟೆಯಲ್ಲೇ ಮನೆಕಳ್ಳತನ ಆರೋಪಿ ಬಂಧನ!
SUDDIKSHANA KANNADA NEWS/ DAVANAGERE/ DATE:19-03-2025 ದಾವಣಗೆರೆ: ಪ್ರಕರಣ ದಾಖಲಾದ 48 ಗಂಟೆಯಲ್ಲೇ ಮನೆ ಕಳ್ಳತನ ಆರೋಪಿಯನ್ನು ಬಂಧಿಸಿರುವ ಹೊನ್ನಾಳಿ (Honnāli) ಪೊಲೀಸರು (Police) , ಬಂಧಿತನಿಂದ 5.50 ಲಕ್ಷ ...