ಬೆಂಗಳೂರಂಥ ನಗರಗಳಲ್ಲಿ ಅಲ್ಲೋ ಇಲ್ಲೋ ಲೈಂಗಿಕ ಕಿರುಕುಳ ನಡೆಯುತ್ತವೆ: ಡಾ. ಜಿ. ಪರಮೇಶ್ವರ್ ಉಡಾಫೆ ಮಾತು!
SUDDIKSHANA KANNADA NEWS/ DAVANAGERE/ DATE:07-04-2025 ಬೆಂಗಳೂರು: ಬೆಂಗಳೂರಿನ ಬೀದಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ...