Friendship Day ಸ್ಪೆಷಲ್: ಸ್ಕೆತಸ್ಕೋಪ್ ಕೈಯಲ್ಲಿ ಲಗೋರಿ, ಚಿನ್ನಿದಾಂಡು, ಗೋಲಿ: ಕುಂಟೆಬಿಲ್ಲೆ ಆಡಿದ ಭವಿಷ್ಯದ ವೈದ್ಯೆಯರು…!
SUDDIKSHANA KANNADA NEWS/ DAVANAGERE/ DATE:06-08-2023 ದಾವಣಗೆರೆ: ನಿತ್ಯವೂ ಕ್ಲಾಸ್, ಪ್ರಾಕ್ಟಿಕಲ್, ಥಿಯರಿ ಎಂದೆಲ್ಲಾ ಓಡಾಡುವವರು. ಕೈಯಲ್ಲಿ ಸ್ಕೆತಸ್ಕೋಪ್, ಬಿಳಿ ವಸ್ತ್ರದ ಕೋಟ್ ಧರಿಸಿ ಯಾವಾಗಲೂ ಓದು ...