Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!
SUDDIKSHANA KANNADA NEWS/ DAVANAGERE/ DATE:24-08-2023 ದಾವಣಗೆರೆ: ವರಮಹಾಲಕ್ಷ್ಮೀ. ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ಹೂವು (Flower), ಹಣ್ಣು ಬೇಕೇ ಬೇಕು. ತರೇಹವಾರಿ ಹೂವುಗಳಿಂದ ಲಕ್ಷ್ಮೀ ...