ರೈತರು ಓದಲೇಬೇಕಾದ ಸುದ್ದಿ ಇದು: ಐಪಿ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ಆಗುವ ತೊಂದರೆಯಾದರೂ ಏನು…?
SUDDIKSHANA KANNADA NEWS/ DAVANAGERE/ DATE:26-05-2023 ಬೆಂಗಳೂರು(BANGALORE): 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ತನ್ನ ಚುನಾವಣಾ ಭರವಸೆಯನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಮಾರ್ಗಗಳನ್ನು ...