ಅಡಿಕೆ ತಿನ್ನಲು ಆಗುತ್ತಾ? ರಾಗಿ, ಜೋಳ, ಭತ್ತಕ್ಕೆ ಕ್ವಿಂಟಲ್ ಗೆ 10 ಸಾವಿರ ರೂ. ರೈತ(Farmer)ರಿಗೆ ಸಿಗಬೇಕು: ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
SUDDIKSHANA KANNADA NEWS/ DAVANAGERE/ DATE:14-09-2023 ದಾವಣಗೆರೆ: ಅಡಿಕೆ ಬೆಳೆದರೆ ತಿನ್ನಲು ಆಗದು. ಕ್ವಿಂಟಾಲ್ ಅಡಿಕೆಗೆ 45 ರಿಂದ 50 ಸಾವಿರ ರೂಪಾಯಿ ಇದೆ. ಅದೇ ರೀತಿಯಲ್ಲಿ ...