Electricity:ಗೃಹಜ್ಯೋತಿ ಯೋಜನೆಯಿಂದ ರೈತರಿಗೆ ಬರೆ: ಪಂಪ್ ಸೆಟ್ ಗಳಿಗೆ ಶಿಫ್ಟ್ ಅನ್ವಯ ವಿದ್ಯುತ್ ಪೂರೈಸಿ ಎಂಬ ಒತ್ತಾಯಕ್ಕೆ ಏನಂದ್ರು ಬೆಸ್ಕಾಂ ಅಧಿಕಾರಿಗಳು..?
SUDDIKSHANA KANNADA NEWS/ DAVANAGERE/ DATE:14-08-2023 ದಾವಣಗೆರೆ: .ಈ ಹಿಂದೆ ಜಾರಿಯಲ್ಲಿದ್ದ ಹಳ್ಳಿಗಳನ್ನು ಮೂರು ಬ್ಯಾಚ್ ಗಳನ್ನಾಗಿ ಮಾಡಿ ಮೂರು ಮಾರ್ಗಗಳಲ್ಲಿ ಮೂರು ಪಾಳಿಯಂತೆ ವಿದ್ಯುತ್ (Electricity) ಪೂರೈಸಬೇಕು. ...