ಬೇರೆ ರಾಜ್ಯದ ಲೋಕಸಭಾ ಸದಸ್ಯರಿಗೆ ಸಂಸತ್ ನಲ್ಲಿ ಸಮಯ ಸಿಕ್ಕಾಗ ಕನ್ನಡ ಕಲಿಸುತ್ತಿರುವೆ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್!
SUDDIKSHANA KANNADA NEWS/ DAVANAGERE/ DATE:11-01-2025 ದಾವಣಗೆರೆ: ಸಮಯ ಸಿಕ್ಕಾಗ ಸಂಸತ್ ನಲ್ಲಿ ಬೇರೆ ರಾಜ್ಯದ ಸಂಸದರಿಗೆ ಕನ್ನಡ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡುತ್ತಿರುವೆ. ಕನ್ನಡವನ್ನು ಉಳಿಸಿ ...