DAVANAGEREಯಲ್ಲಿ ಹಾಫ್ , ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸ್ತೀರಾ: ಈ ಸ್ಟೋರಿ ನೋಡ್ಲೇಬೇಕು!
SUDDIKSHANA KANNADA NEWS/ DAVANAGERE/ DATE:22-02-2025 ದಾವಣಗೆರೆ (Davanagere): ಹಾಫ್ ಹೆಲ್ಮೆಟ್, ಐಎಸ್ಐ (ISI mark) ಮಾರ್ಕ್ ಇಲ್ಲದ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸ್ತೀರಾ. ಹಾಗಾದ್ರೆ ...