Davanagere: ದಾವಣಗೆರೆ ಮೂಲದ ದಂಪತಿ ಮಗು ಸಾವಿಗೆ ಅಮೆರಿಕಾದಲ್ಲಿ ಕಣ್ಣೀರು ಸುರಿಸಿದ ನೆರೆಹೊರೆಯವರು, ಸ್ನೇಹಿತರು.. ಕ್ಯಾಂಡಲ್ ಹಿಡಿದು ಭಾವಪೂರ್ಣ ಶ್ರದ್ಧಾಂಜಲಿ
SUDDIKSHANA KANNADA NEWS/ DAVANAGERE/ DATE:21-08-2023 ದಾವಣಗೆರೆ (Davanagere): ದಾವಣಗೆರೆ ಮೂಲದ ಎಂಜಿನಿಯರ್ ದಂಪತಿ ಹಾಗೂ ಮಗು ಅಸ್ವಾಭಾವಿಕ ಸಾವಿಗೆ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ...