ದಾವಣಗೆರೆ ಸಿಜೆ ಆಸ್ಪತ್ರೆಯ ಮೇಲ್ಛಾವಣಿ ಕಾಂಕ್ರಿಟ್ ಕುಸಿತ: ಕೂಡಲೇ ದುರಸ್ತಿಪಡಿಸಿ – ಸಿಎಂ ಕಚೇರಿ ಕಟ್ಟಪ್ಪಣೆ!
SUDDIKSHANA KANNADA NEWS/ DAVANAGERE/ DATE:15-01-2025 ದಾವಣಗೆರೆ: ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಗಳ ...