BIG EXCLUSIVE: ಸಿಬಿಐ ಬಂಧನಕ್ಕೆ ಮುನ್ನ “ವಿವಿ ವಿಸಿ”ಯಾಗೋ ಕನಸು ಕಂಡಿದ್ದ ಗಾಯತ್ರಿ ದೇವರಾಜ್! ಶನಿವಾರವೇ ದಾವಣಗೆರೆ ವಿವಿಗೆ ಬಂದಿತ್ತು ಸಿಬಿಐ ಟೀಂ!
SUDDIKSHANA KANNADA NEWS/ DAVANAGERE/ DATE:05-02-2025 ದಾವಣಗೆರೆ (Davanagere): ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅತ್ತ ಪ್ರೊ. ಗಾಯತ್ರಿ ದೇವರಾಜ (Gayathri ...