ಗೌರವ ಕೊಡೋ ಕಾಲದಲ್ಲಿ ಕೊಟ್ಟಿದ್ದೇವೆ, ಈಗ ಮುಗಿದು ಹೋಗಿದೆ: ಅಭ್ಯರ್ಥಿ ಬದಲಾಗ್ಲೇಬೇಕು ಎಂಬ ಪಟ್ಟು ಹಾಕಿದ ಎಸ್. ಎ. ರವೀಂದ್ರನಾಥ್
SUDDIKSHANA KANNADA NEWS/ DAVANAGERE/ DATE:18-03-2024 ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಲೇಬೇಕು. ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಗೌರವ ಕೊಡುವ ...