College: ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ವಿಡಿಯೋ ವೈರಲ್: ನೊಂದು ನೇಣಿಗೆ ಶರಣಾಗಿ ಸಾವಿಗೆ ಶರಣಾದ ಪ್ರೇಮಿಗಳು..!
SUDDIKSHANA KANNADA NEWS/ DAVANAGERE/ DATE:29-07-2023 ದಾವಣಗೆರೆ: ಪದವಿ ಪೂರ್ವ ಕಾಲೇಜಿ(College) ನ ಕಟ್ಟಡವೊಂದರಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಸರಸ -ಸಲ್ಲಾಪದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರೂ ...