Davanagere: ಕಾಫಿ, ಟೀ ಉದ್ಯಮ ಸಂಕಷ್ಟದಲ್ಲಿ: 20 ವರ್ಷಗಳ ಹಿಂದೆ 8 ಕೋಟಿ ರೂ. ವಹಿವಾಟು.. ಇಂದು 2 ಕೋಟಿಯೂ ದಾಟುತ್ತಿಲ್ಲ ಯಾಕೆ…?
SUDDIKSHANA KANNADA NEWS/DAVANAGERE/DATE:29-06-2023 ದಾವಣಗೆರೆ (Davanagere): ಕಾಫಿ, ಟೀ ಅಂದರೆ ಯಾರು ಕುಡಿಯುವುದಿಲ್ಲ. ಬಹುತೇಕ ಮಂದಿ ಸೇವಿಸುತ್ತಾರೆ. ಕೆಲವರಂತೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಬೇಕೇ ಬೇಕು. ಕೆಲವರಂತೂ ಗಂಟೆಗೊಮ್ಮೆ ...