Childrens’ protection: ಶಾಲೆಗಳ ಶನಿವಾರ ಸಂಭ್ರಮ, ಬ್ಯಾಗ್ ರಹಿತ ದಿನದ ಸ್ಪೆಷಲ್: ಮಕ್ಕಳ ಸುಂದರ ಬದುಕೊಂದು ಕಾವ್ಯವಾಗಲು ಏನು ಮಾಡ್ಬೇಕು… ಪೋಷಕರು ಓದ್ಲೇಬೇಕು…!
SUDDIKSHANA KANNADA NEWS/ DAVANAGERE/ DATE:18-08-2023 ಶನಿವಾರ ಸಂಭ್ರಮ: ಬೆಳಗಾಯಿತೆಂದರೆ ಶಾಲೆಗೆ ಹೋಗುವ ಮಕ್ಕಳ (Childrens') ತಲೆಯಲ್ಲಿ ಇವತ್ತಿನ ಹೋಂವರ್ಕ್ ಏನಿತ್ತು.? ಎಲ್ಲಾ ಮಾಡಿದ್ದೀನಾ..? ಮತ್ತೆ ಏನಾದರೂ ಇದಿಯಾ..? ...