ಬಿ. ಎಲ್. ಸಂತೋಷ್ ವಿರುದ್ಧದ ಟೀಕೆ ಒಪ್ಪಲು ಆಗದು, ಶೆಟ್ಟರ್ ಅವ್ರೇ ಧ್ವಜ ಬದಲಾದರೆ ಭಾವನೆಗಳು, ನಂಬಿಕೆಗಳು ಬದಲಾಗುತ್ತವೆಯೇ….?
SUUDIKSHANA KANNADA NEWS/ DAVANAGERE/ DATE:22-04-2023 ದಾವಣಗೆರೆ (DAVANAGERE): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ (CONGRESS) ಪಕ್ಷ ಸೇರಿದ್ದು ದೌರ್ಭಾಗ್ಯ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ...