ಹಾಲಿ ಹೈಕೋರ್ಟ್ ನ್ಯಾಯಾಧೀಶರು ಇಲ್ಲವೇ ಸಿಬಿಐನಿಂದ ಹನಿಟ್ರ್ಯಾಪ್ ತನಿಖೆ ನಡೆಸಿ: ಬಿ. ವೈ. ವಿಜಯೇಂದ್ರ ಒತ್ತಾಯ
SUDDIKSHANA KANNADA NEWS/ DAVANAGERE/ DATE:21-03-2025 ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದ ಕುರಿತಾಗಿ ಗೃಹ ಸಚಿವರು ಸದನದ ಒಳಗೊಂದು ಮತ್ತು ಸದನದ ಹೊರಗೊಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣವನ್ನು ಹಾಲಿ ...