“ಹೋಳಿ ಆಗಲಿ ಪ್ರಕೃತಿ ಪ್ರೀತಿಸುವ ನೈಸರ್ಗಿಕ ಬಣ್ಣಗಳ ಹಬ್ಬ”: ರಂಗು ರಂಗಿನಾಟದ ಸ್ಪೆಷಲ್ ಲೇಖನ!
SUDDIKSHANA KANNADA NEWS/ DAVANAGERE/ DATE:12-03-2025 ಹೋಳಿ (Holi)ಯನ್ನು“ರಂಗಿನಹಬ್ಬ”,“ಬಣ್ಣಗಳಹಬ್ಬ”ಎಂದೇ ಬಿಂಬಿಸಲಾಗಿದೆ. ಬಾಲ್ಯದಿಂದಲೂ ಹೋಳಿಹಬ್ಬ ಎಂದಾಕ್ಷಣ ನೆನಪಾಗುವುದೇ ವಿವಿಧಬಗೆಯ ಬಣ್ಣಗಳ ಕಲರವ, ಕಾಮದಹನ, ವರ್ಣರಂಜಿತವಾದ ನೀರನ್ನು ತುಂಬಿದ ಪಿಚಕಾರಿಗಳು, ...