Siddaramaiah Promised : ಮಗ, ಸೊಸೆ, ಮೊಮ್ಮಗನ ಮೃತದೇಹ ತರಿಸಿಕೊಡುವಂತೆ ನಾಡಿನ ದೊರೆಗೆ ಕೈಮುಗಿದು ಕೇಳಿದ ತಾಯಿ: ಅಗತ್ಯ ನೆರವು ನೀಡುವಂತೆ ಸಿದ್ದರಾಮಯ್ಯ ಸೂಚನೆ
SUDDIKSHANA KANNADA NEWS/ DAVANAGERE/ DATE:21-08-2023 ಬೆಂಗಳೂರು: ಅಮೆರಿಕದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಯೋಗೇಶ್ ಹೊನ್ನಾಳ ತಾಯಿ ಶೋಭಾ ಹೊನ್ನಾಳ ಅವರು ಸಿಎಂ ಸಿದ್ದರಾಮಯ್ಯ ...