ನಮಗೂ ಟೈಂ ಬರುತ್ತೆ ಎಂದ ಸಿ.ಟಿ.ರವಿ: ನೀವೇನು ಕಾಲಜ್ಞಾನಿನಾ ಎಂದು ವ್ಯಂಗ್ಯವಾಡಿದ ಕೈ ನಾಯಕ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ರವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ರವರು ಕಾಂಗ್ರೆಸ್ ...